ಸಿನಿಮಾ
ಕಬ್ಬಿಣದ ನಟ್ಗಳಿಂದ ಒಂದೂವರೆ ಲಕ್ಷ ರೂಪಾಯಿಯಲ್ಲಿ ರಚನೆಯಾದ ಅಪ್ಪು ಪ್ರತಿಮೆ!
![](https://risingkannada.com/wp-content/uploads/2024/03/appu.png)
ಮೈಸೂರು: ಟಿ. ನರಸೀಪುರದ ಖ್ಯಾತ ಕಲಾವಿದ ಕುಮಾರ್ ಅವರ ಕೈಚಳಕ ದಲ್ಲಿ ಕಬ್ಬಿಣದ ನಟ್ಗಳಿಂದ ದಿವಂಗತ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಪ್ರತಿಮೆಯನ್ನು ತಯಾರಿಸಿದ್ದಾರೆ. ಅತ್ಯಂತ ಆಕರ್ಷಕವಾಗಿ ಮೂಡಿ ಬಂದಿರುವ ಈ ಪ್ರತಿಮೆ ಪುನೀತ್ ಅವರನ್ನೇ ನೋಡಿದಂತಹ ಅನುಭವ ನೀಡುತ್ತದೆ.
ಯಾಕಾಗಿ ಮಾಡಿದ್ರು?
ಈ ಪ್ರತಿಮೆಯನ್ನು ನಂಜನಗೂಡಿನ ಕಡಕೋಳದ ಉದ್ಯಮಿಯೋರ್ವರು ನೀಡಿದ್ದ ಆರ್ಡರ್ ಅನ್ವಯ ತಯಾರಿಸಲಾಗಿದೆ. ಈ ಪ್ರತಿಮೆಯನ್ನು ಐರನ್ ನಟ್ ಹಾಗೂ ಎಸ್ಎಸ್ ನಟ್ನಿಂದ ತಯಾರಿ ಮಾಡಲಾಗಿದೆ.
ಈ ಪ್ರತಿಮೆಗೆ ಕುಮಾರ್ ಅವರು ಒಂದು ತಿಂಗಳ ಕಾಲಾವಕಾಶ ಪಡೆದಿದ್ದರು. 35 ಕೆಜಿ ಮೇಣ ಈ ಪ್ರತಿಮೆಗೆ ನೀಡಲಾಗಿದೆ. 5 ಕೆಜಿ ಎಸ್ಎಸ್ ನಟ್ ಹಾಗೂ 50 ಕೆಜಿ ಐರನ್ ನಟ್ ಬಳಸಿದ್ದಾರೆ. ಈ ಪ್ರತಿಮೆ ಮಾಡಲು ಸುಮಾರು ಒಂದು ಲಕ್ಷ 40 ಸಾವಿರ ಖರ್ಚು ಮಾಡಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?