Connect with us

ಸಿನಿಮಾ

ಬಾಲಿವುಯಡ್​ನ ಎಲ್ಲಾ ನಟ-ನಟಿಯರ ಜೊತೆ ಈತ ಕ್ಲೋಸ್​: ದಿನದ ಗಳಿಕೆ ಎಷ್ಟು ಗೊತ್ತಾ?

ಮುಂಬೈ: ಅದೇನು ಪವಾಡವೋ ಗೊತ್ತಿಲ್ಲ. ಬಾಲಿವುಡ್ ನಟ-ನಟಿಯರಿಗೆಲ್ಲ ಮಾತ್ರ ಈತ ಬೇಕೇ ಬೇಕು. ಅಷ್ಟೇ ಅಲ್ಲ, ಬಾಲಿವುಡ್‌ ಎಲ್ಲ ನಟಿಯರ ಜತೆ ಕ್ಲೋಸ್ ಆಗಿ ಅಂದರೆ ನಟಿಯರ ಎದೆ, ಸೊಂಟದ ಮೇಲೆ ಧೈರ್ಯವಾಗಿ ಕೈ ಇಟ್ಟು ಫೋಟೋ ಕ್ಲಿಕ್ಕಿಸಿಕೊಳ್ಳುವಷ್ಟು ಸಲುಗೆ ಇದೆ.

ನಟ-ನಟಿಯರು ಎಷ್ಟೇ ಸೆಲೆಬ್ರಿಟಿಯಾಗಿರಲಿ, ಎಷ್ಟೇ ಭದ್ರತೆ ಹೊಂದಿರಲಿ, ಬಾಡಿಗಾರ್ಡ್ಸ್ಗಳ ದಂಡೇ ಇರಲಿ, ಓರ್ರಿ ಅಕಾ ಒರ್ಹಾನ್ ಅವತ್ರಮಣಿಗೆ ಇವೆಲ್ಲ ಲೆಕ್ಕವೇ ಅಲ್ಲ. ಖುಲ್ಲಂಖುಲ್ಲ ಬಾಲಿವುಡ್ ನಟರ ಹೆಗಲ ಮೇಲೆ, ನಟಿಯರ ಎದೆ, ಸೊಂಟದ ಮೇಲೆ ಕೈಯಿಟ್ಟು ನಗೆ ಬೀರುತ್ತಾನೆ.

ನಟಿಯರಷ್ಟೇ ಅಲ್ಲ, ಅಂಬಾನಿ ಮನೆಯ ಹುಡುಗಿಯರೂ ಸೇರಿದಂತೆ ಎಲ್ಲರ ಎದೆ ಮೇಲೆ ಕೈ ಇಟ್ಟು ಓರೆ ನೋಟ ನೀಡುವ ಪೋಸ್‌ನಲ್ಲಿ ಫೋಟೋ ತೆಗೆದುಕೊಳ್ಳಬೇಕು. ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್ ಓದ್ರಿ ಯಾರು ಏನು ಎಂಬುದು ಅಷ್ಟಾಗಿ ಬಹಿರಂಗವಾಗದಿದ್ದರೂ ಎಲ್ಲ ನಟಿಯರಿಗೂ ಓರಿ ವೆರಿ ಕ್ಲೋಸ್ ಎಂಬುದಂತೂ ಸತ್ಯ. ಅಂದಹಾಗೆ, ಹೆಣ್ಣುಮಕ್ಕಳ ಮೈಮೇಲೆ ಕೈಯಿಟ್ಟು ಪೋಸ್ ಕೊಡುವ ಮೂಲಕವೇ ಈ ಓರ್ರಿ ದಿನವೊಂದಕ್ಕೆ ಲಕ್ಷ ಲಕ್ಷ ಸಂಪಾದಿಸುತ್ತಾರೆ.

ಹಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿರುವ ಓರಿ ಸೆಲೆಬ್ರಿಟಿಗಳ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳುವುದಲ್ಲದೆ ಓರ್ರಿಯ ಲಕ್ಸುರಿಯಸ್ ಲೈಫ್‌ಸ್ಟೈಲ್ ಎಲ್ಲರ ಗಮನ ಸೆಳೆಯುತ್ತದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಓರ್ರಿ ಅವತ್ರಮಣಿ, ತಮ್ಮ ಆದಾಯದ ಪ್ರಾಥಮಿಕ ಮೂಲವನ್ನು ಬಹಿರಂಗಪಡಿಸಿದ್ದರು.

‘ಸದ್ಯಕ್ಕೆ, ನನ್ನ ಗಮನ ಸಂತೋಷದ ಸಂದೇಶವನ್ನು ಹರಡುವುದಾಗಿದೆ. ಇದೇ ನನ್ನ ಆದಾಯದ ಮೂಲವಾಗಿದೆ’ ಎಂದು ಓರ್ರಿ ಹೇಳಿದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ಹಾಜರಾಗಲು 15ರಿಂದ 30 ಲಕ್ಷ ರೂಪಾಯಿ ಪಡೆಯುವುದಾಗಿ ಹೇಳಿಕೊಂಡಿದ್ದಾರೆ. ‘ಜನರು ನನ್ನನ್ನು ಮದುವೆಗೆ ಕರೆಯುತ್ತಾರೆ. ನನಗೆ 15 ರಿಂದ 30 ಲಕ್ಷ ರೂ. ಪಾವತಿಸುತ್ತಾರೆ’ ಎಂದು ತಿಳಿಸಿದ್ದಾರೆ.

Advertisement

ಈ ಹಿಂದೆ, ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ‘ಬಿಗ್ ಬಾಸ್ 17’ರಲ್ಲಿ ಕಾಣಿಸಿಕೊಂಡಾಗ, ಓರ್ರಿ ಅವರು ಕೇವಲ ಚಿತ್ರಗಳಿಗೆ ಪೋಸ್ ನೀಡಲು ಸುಮಾರು 20 ರಿಂದ 30 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ ಎಂದು ಬಹಿರಂಗಪಡಿಸಿದ್ದರು. ಈವೆಂಟ್‌ಗಳಲ್ಲಿ ನಾನು ಕೊಡುವ ಪೋಸ್‌ನೊಂದಿಗೆ ಚಿತ್ರಗಳನ್ನು ಕ್ಲಿಕ್ ಮಾಡಲು ಮತ್ತು ಅವುಗಳನ್ನು ಪೋಸ್ಟ್ ಮಾಡಲು ನನಗೆ ಹಣ ಕೊಡುತ್ತಾರೆ. ಈ ಚಿತ್ರಗಳಿಗಾಗಿ ನಾನು ಒಂದೇ ರಾತ್ರಿಯಲ್ಲಿ ಸುಮಾರು 20-30 ಲಕ್ಷ ರೂಪಾಯಿ ಗಳಿಸುತ್ತೇನೆ ಎಂದು ಓರ್ರಿ ಹೇಳಿದ್ದಾರೆ.

ಬೆಂಗಳೂರು8 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು8 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು8 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು8 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು8 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು8 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು8 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು8 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured11 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ