Connect with us

Featured

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

ರೈಸಿಂಗ್ ಕನ್ನಡ ಆರೋಗ್ಯ : ಬಹುತೇಕರಿಗೆ ನಾಲಿಗೆಯಲ್ಲಿ ಹುಣ್ಣು ಆಗೋದು ಸಹಜ. ಇದನ್ನ ನಾಲಿಗೆ ಪೋಟು ಅಂತ ಕರೀತಾರೆ. ಸಾಮಾನ್ಯವಾಗಿ ನಾಲಿಗೆ ಹುಣ್ಣು ಅಂತಲೇ ಕರೀತಾರೆ. ಈ ನಾಲಿಗೆ ಹುಣ್ಣಿನಲ್ಲಿ ಬೇರೆ ಬೇರೆ ವಿಧಗಳಿವೆ. ನಾಲಿಗೆ ಕೆಂಪಾಗಿದ್ದು ಆಹಾರ ಸೇವಿಸುವಾಗ, ಖಾರ ತಿಂದಾಗ ಹೆಚ್ಚು ಉರಿ ಉಂಟಾಗದೆ ಇದ್ದರೆ ಅದು ಮಾಮೂಲಿ ಹುಣ್ಣು. ಇದರಿಂದ ತೊಂದರೆ ಆಗುವುದಿಲ್ಲ. ಇದನ್ನ ಮೀಡಿಯಂ ರಾಂಬಾಯಿಡ್ ಗ್ಲಾಸೈಟಿಸ್ ಎಂದು ಕರೆಯುತ್ತಾರೆ.

ಆದರೆ ಊಟ ಮಾಡುವುದೇ ಕಷ್ಟವಾಗುತ್ತದೆ. ಖಾರ ತಗುಲಿದಾಗ ಭಾರೀ ಉರಿ ಉಂಟಾದರೆ ಎಂದರೆ, ಅದು ನಾಲಿಗೆ ಹುಣ್ಣು ಎಂದು ಅರ್ಥ. ನಾಲಿಗೆಯ ಮೆಲೆ ಅಲ್ಲಲ್ಲಿ ಬೆಳ್ಳಗಾಗಿ, ಮಧ್ಯೆ ಮಧ್ಯೆ ಕೆಂಪಾಗಿ ನಾಲಿಗೆ ಮೇಲೆ ಚಿತ್ರ ಬಿಡಿಸಿದಂತೆ ಇದ್ದರೆ ಅದು (ಜಾಗ್ರಫಿಕಲ್ ಟಂಗ್) ನಾಲಿಗೆ ಹುಣ್ಣಲ್ಲ .

ನಾಲಿಗೆಗೆ ಗಾಯವಾಗಿ, ಊಟ ಮಾಡುವಾಗ ಅಸಾಧ್ಯವಾದ ಉರಿ  ಉಂಟಾಗುವುದು ಹುಣ್ಣು. ಇದಕ್ಕೆ ಬಿ- ವಿಟಮಿನ್ ಕೊರತೆ ಕಾರಣ . ರೈಬೋ ಫ್ಲೆವಿನ್ ನಿಯಾಸಿನ್ ಮೈಡ್ ಕಡಿಮೆಯಾದರೆ, ನಾಲಿಗೆ ಕೆಂಪಾಗುತ್ತದೆ. ಅದೇ ಫೋಲಿಕ್ ಆ್ಯಸಿಡ್, ಬಿ-12 ಕಡಿಮೆಯಾದರೆ ನಾಲಿಗೆ ನುಣುಪಾಗುತ್ತದೆ .

ನಾಲಿಗೆ ಮೇಲೆ ಗ್ರಂಥಿಗಳಿರುತ್ತವೆ. ಇವು ಕಡಿಮೆಯಾದರೂ ನಾಲಿಗೆ ನುಣಪಾಗುತ್ತದೆ (ಗ್ಲಾಸೈಟಿಸ್). ನಾಲಿಗೆ ಕೆಂಪಾಗಿ ಕಾಣಲು ಬಿ-ವಿಟಮಿನ್ ಕೊರತೆಯೊಂದೇ ಕಾರಣವಲ್ಲ, ಐರನ್ ( ಕಬ್ಬಿನಾಂಶ ) ಕೊರತೆಯಿಂದ ಉಂಟಾಗುವ ರಕ್ತಹೀನತೆಯೂ ಕಾರಣವಾಗಬಹುದು. ದೀರ್ಘಕಾಲ ಆ್ಯಂಟಿ ಬಯೋಟಿಕ್ಸ್ ಸೇವಿಸಿದಾಗ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ನಾಶವಾಗುವುದರಿಂದಲೂ ನಾಲಿಗೆ ಹುಣ್ಣಾಗಬಹುದು. ದೀರ್ಘಕಾಲದ ಭೇದಿ, ಪೋಷಕಾಂಶಗಳ ಕೊರತೆಗಳೂ ಇದಕ್ಕೆ ಕಾರಣವಾಗುತ್ತವೆ.. ಮೆಣಸು ಕಾಳು, ಮೆಣಸಿನ ಪುಡಿ, ಅಧಿಕ ಮಸಾಲೆ, ಶುಂಠಿ ಮುಂತಾದವನ್ನು ಹೆಚ್ಚು ತಿನ್ನುವುದರಿಂದಲು ನಾಲಿಗೆಯ ಮೇಲೆ ಈ ರೀತಿ ಬಿಳಿ- ಕೆಂಪು ಮಚ್ಚೆಗಳಾಗಬಹುದು.  NSAIDಮಾದರಿಯ ನೋವು ನಿವಾರಕಗಳನ್ನು ಹೆಚ್ಚು ಸೇವಿಸುವುದರಿಂದಲೂ ಹೀಗೆ ಆಗುತ್ತದೆ.

Advertisement

ಕೆಲವು ಚರ್ಮ ರೋಗಗಳು ಸಹ ಇದಕ್ಕೆ ಕಾರಣವಾಗುತ್ತದೆ. ಇಂತಹ ಸಮಸ್ಯೆಗಳನ್ನ ಎದುರಿಸುವವರು ಅದನ್ನು ನಿರ್ಲಕ್ಷಿಸದೆ ಒಮ್ಮೆ ಅನುಭವಿ, ತಜ್ಞರ ವೈದ್ಯರನ್ನು ಭೇಟಿ ಮಾಡಿ ತೋರಿಸಿಕೊಳ್ಳುವುದು ಒಳ್ಳೆಯದು. ಹಾಗೆಯೇ ಖಾರ, ಮಸಾಲೆ ಮುಂತಾದವುಗಳನ್ನು ಕಡಿಮೆ ಮಾಡಿ , ಫ್ರೆಷ್ (ತಾಜಾ ) ತರಕಾರಿ, ಸೊಪ್ಪು , ಹಣ್ಣುಗಳನ್ನು ಹೆಚ್ಚು ಸೇವಿಸಬೇಕು.  

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ