Featured
ಪದೇ ಪದೇ ಬಿಜೆಪಿ ನಾಯಕರ ಜತೆ ಕಾಣಿಸುತ್ತಿರುವ ಸಿಎಸ್ ಪುಟ್ಟರಾಜು
![](https://risingkannada.com/wp-content/uploads/2019/08/WhatsApp-Image-2019-08-31-at-11.00.14-AM.jpeg)
ಮಂಡ್ಯ: ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಪದೇ ಪದೇ ಬಿಜೆಪಿ ನಾಯಕರ ಜತೆ ಕಾಣಿಸಿಕೊಳ್ಳುತ್ತಿದ್ದಾರೆ.
ಮೇಲುಕೋಟೆ ಜೆಡಿಎಸ್ ಶಾಸಕರಾಗಿರುವ ಸಿಎಸ್ ಪುಟ್ಟರಾಜು ಇಂದು ಸಚಿವ ಜೆಸಿ ಮಾದುಸ್ವಾಮಿ ಜತೆ ಕಾಣಿಸಿಕೊಂಡಿದ್ದಾರೆ. ಮಾದುಸ್ವಾಮಿ ಇಂದು ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಸಚಿವರಾದ ಮೇಲೆ ಮೊದಲ ಬಾರಿಗೆ ಆಗಮಿಸಿದ್ದ ಮಾದುಸ್ವಾಮಿ ಜೊತೆ ಪುಟ್ಟರಾಜು ಅವರನ್ನ ನೋಡಿದ ಮೇಲೆ ಬಿಜೆಪಿ ಜೊತೆಗಿನ ಇವರ ಒಡನಾಟ ಇನ್ನಷ್ಟು ಜಗಜ್ಜಾಹೀರಾಗಿದೆ.
You may like
ಜನರ ಪ್ರಾಣದ ಜೊತೆ ಆಟ ಆಡಬೇಡಿ-ಬೆಂಗಳೂರು ಸಂಪೂರ್ಣ ಲಾಕ್ಡೌನ್ ಮಾಡಿ- ಮಾಜಿ ಸಿಎಂ ಹೆಚ್ಡಿಕೆ ಆಗ್ರಹ
ಕ್ಷಮೆ ಕೋರಿದ ಹೆಚ್.ಡಿ. ಕುಮಾರಸ್ವಾಮಿ : ಭಾವುಕರಾಗಿ ಕಣ್ಣೀರು ಹಾಕಿದ ದೇವೇಗೌಡ, ಜೆಡಿಎಸ್ ಭಿನ್ನಮತ ಶಮನ..!
ಮಹಾರಾಷ್ಟ್ರಗೆ ಕರ್ನಾಟಕದ ನೀರು : ಯಡಿಯೂರಪ್ಪ ಹೇಳಿಕೆಗೆ ಕುಮಾರಸ್ವಾಮಿ, ಮಹಾದಾಯಿ ಹೋರಾಟಗಾರರ ಆಕ್ರೋಶ
ಮಠಾಧೀಶರ ಟೆಲಿಫೋನ್ ಕದ್ದಾಲಿಕೆ ಆಗಿದೆ. ಕ್ಷಮಿಸಿ, ಇದು ಪಾಪದ ಕೆಲಸ ಎಂದ ಕಂದಾಯ ಸಚಿವ ಆರ್. ಅಶೋಕ್
ಅಧಿಕಾರ ಸಿಗಲಿಲ್ಲ ಎಂದು ಕಣ್ಣೀರು ಹಾಕಬಾರದು : ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್
ಅತೃಪ್ತರು ಗ್ಯಾಂಗ್ರೀನ್ ಇದ್ದಂತೆ : ಜೆಡಿಎಸ್ ಟ್ವೀಟ್ಗೆ ಅನರ್ಹರು ಹೇಳಿದ್ದೇನು..? ದರಿದ್ರ ಮಕ್ಕಳು ಯಾರು..?