Connect with us

Featured

45 ವರ್ಷವಾದರೂ ಐಶ್ವರ್ಯ ರೈ ಯಾಕೆ ಹಾಟ್​ ಫೇವರಿಟ್​ ಅಂದ್ರೆ.. ಈ ಸ್ಟೋರಿ ನೋಡಿ..!

ನ್ಯೂ ಯಾರ್ಕ್​ : ಸಿನಿಮಾ ಇಂಡಸ್ಟ್ರಿಯಲ್ಲಿ ಎಷ್ಟೋ ಮಂದಿ ಬರ್ತಾರೆ, ಹೋಗ್ತಾರೆ. ಆದ್ರೆ, ಯಾವತ್ತಿಗೂ ಮನಸ್ಸಿನಲ್ಲಿ, ಸಿನಿಮಾ ರಂಗದಲ್ಲಿ ತನ್ನ ಛಾಪು ಮೂಡಿಸೋವ್ರು ಮಾತ್ರ ಕೆಲವೇ ಕೆಲವು ಮಂದಿ. ಆ ಸಾಲಿಗೆ ಐಶ್ವರ್ಯ ರೈ ಸೇರ್ತಾರೆ ಅನ್ನೋದನ್ನ ಅವರು ಮತ್ತೆ ಮತ್ತೆ ಸಾಬೀತು ಮಾಡ್ತಿದ್ದಾರೆ. ಅದಕ್ಕೆ ಸಾಕ್ಷಿ ಈ ಫೋಟೋ..

ಯೆಸ್​, ಹೀಗೆ ರೆಡ್​ ಹಾಟ್​ ಆಗಿ ಕಾಣಿಸಿಕೊಂಡಿರೋ ಐಶ್ವರ್ಯ ರೈಗೆ ಈಗ 45 ವರ್ಷ. ಪಿಕಾಕ್​ ಮ್ಯಾಗಝಿನ್​ಗೆ ಐಶ್ವರ್ಯ ಕೊಟ್ಟಿರೋ ಫೋಟೋ ಪೋಸು ಸದ್ಯ ಬಾಲಿವುಡ್​ನಲ್ಲಿ ಚರ್ಚೆ ಆಗ್ತಿದೆ. 90ರ ದಶಕದಲ್ಲಿ ಬಂದ ಹಲವು ಹೀರೋಗಳೇ ಈಗ ಪತ್ತೆಯಿಲ್ಲ. ಹೀರೋಯಿನ್​ಗಳಂತೂ ಯಾರೂ ಕೂಡ ಇಂಡಸ್ಟ್ರಿಯಲ್ಲಿ ಉಳಿದಿಲ್ಲ. ಹಲವು ಸ್ಟಾರ್​ ಹೀರೋ, ಹೀರೋಯಿನ್​​ಗಳು ಕಳೆದು ಹೋದ್ರು. ಆದ್ರೆ, ಐಶ್ವರ್ಯ ರೈ ಮಾತ್ರ, ಈಗಲೂ 18 ಯುವತಿಯರನ್ನ ನಾಚಿಸುವಂತೆ ಇದ್ದಾರೆ ಅಂತ ಬಾಲಿವುಡ್ ಮಂದಿ ಮಾತಾಡಿಕೊಳ್ತಿದ್ದಾರೆ.

ಅಂದಹಾಗೆ, ಖ್ಯಾತ ಡಿಸೈನರ್​ಗಳಾದ ಫಾಲ್ಗುಣಿ ಮತ್ತು ಶೇನ್​ ಪಿಕಾಕ್​​ ಈ ಡಿಸೈನ್​ ಮಾಡಿದ್ದಾರೆ. ಪಿಕಾಕ್​ ಮ್ಯಾಗಝಿನ್​ ಇದೇ ಸೆಪ್ಟೆಂಬರ್​ ಬಿಡುಗಡೆ ಆಗ್ತಿದೆ. ಈ ಮ್ಯಾಗಜಿನ್​ಗಾಗಿ ನ್ಯೂಯಾರ್ಕ್​ನಲ್ಲಿ ಐಶ್ವರ್ಯ ಫೋಟೋ ತೆಗೆಯಲಾಗಿದೆ. ನವಿಲನ್ನು ಹೋಲುವಂತೆ ಐಶ್ವರ್ಯ ಫೋಟೋ ತೆಗೆದಿರೋದು ಇದರ ವಿಶೇಷ.

Advertisement

ಈ ಫೋಟೋಗೆ ಅದ್ಭುತವಾದ ಕ್ಯಾಪ್ಶನ್​ ನೀಡಲಾಗಿದೆ. Aishwarya Rai Bachchan : A Timeless Star. ಎಂಬುದು ಈ ಫೋಟೋಗೆ ನೀಡಲಾದ ಕ್ಯಾಪ್ಷನ್. ಈ ಫೋಟೋ ಹಾಗೂ ಐಶ್ವರ್ಯ ರೈ ನೋಡಿದ ಮೇಲೆ ಈ ಕ್ಯಾಪ್ಶನ್​ ನಿಜ ಅಂತಿದ್ದಾರೆ ಬಾಲಿವುಡ್​ ಮಂದಿ.

https://www.instagram.com/p/B1yvDjMBzgG/?utm_source=ig_web_copy_link

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ