Featured
“ದೇವರು ಯಾರಿಗೆ ದೇವರು”?
![GANESHA FESTIVAL](https://risingkannada.com/wp-content/uploads/2020/08/GANESHA-FESTIVAL.jpg)
ರೈಸಿಂಗ್ ಕನ್ನಡ :- ಸಿರಿವಂತನಿಗೆ ಭಯವೇ ದೇವರು. ಬಡವನಿಗೆ ದುಡಿಮೆಯೇ ದೇವರು. ಹಸಿದವನಿಗೆ ಅನ್ನವೇ ದೇವರು.
ಹಸಿವಿಲ್ಲದವನಿಗೆ ಹಣವೇ ದೇವರು.
ರೋಗಿಗೆ ಆರೋಗ್ಯವೇ ದೇವರು.
ವೈದ್ಯನಿಗೆ ರೋಗಿಯೇ ದೇವರು.
ಹಾಗಾದರೆ ದೇವರು ಯಾರಿಗೆ ದೇವರು.
ಚಿಂತಕನಿಗೆ ನೆಮ್ಮದಿಯೇ ದೇವರು. ಹಂತಕನಿಗೆ ಗೌಪ್ಯಾವೇ ದೇವರು.
ಭಕ್ತರಿಗೆ ಪೂಜೆಯೇ ದೇವರು. ಪೂಜಾರಿಗೆ ದಕ್ಷಣೆಯೇ ದೇವರು.
ಭ್ರಷ್ಟನಿಗೆ ಲಂಚವೇ ದೇವರು. ನಿಷ್ಠಾವಂತನಿಗೆ ಕಾಯಕವೇ ದೇವರು.
ಹಾಗಾದರೆ ದೇವರು ಯಾರಿಗೆ ದೇವರು.
![](https://risingkannada.com/wp-content/uploads/2020/07/lord-rama-1.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?