Connect with us

ಆರೋಗ್ಯ

ಮಹಾಲಕ್ಷ್ಮೀ ಲೇಔಟ್​​ ಜನರಿಗೆ ಗುಡ್ ನ್ಯೂಸ್ : ಸಪ್ತಗಿರಿ ಕ್ವೀನ್ಸ್​ ಕೋರ್ಟ್, ಲೇಡಿಸ್​ ಸ್ಪೆಷಲ್​ ಶಾಪಿಂಗ್​ ಸ್ಪಾಟ್​​

ಬೆಂಗಳೂರು :

ಹೆಣ್ಮಕ್ಕಳಿಗೆ ಶಾಪಿಂಗ್ ಅಂದ್ರೆ ಸಖತ್ ಕ್ರೇಜ್ ಇದ್ದೇ ಇರುತ್ತೆ. ಅದರಲ್ಲಿ ಹೊಸ ಹೊಸ ಟ್ರೆಂಡಿ ಟ್ರೆಸ್​ ತಗೊಳ್ಳೋದ್ರಲ್ಲಿ, ಹೆಣ್ಮಕ್ಕಳಿಗೆ ಅವರೇ ಸಾಟಿ. ಹೀಗಾಗಿನೇ ಮಹಾಲಕ್ಷ್ಮೀ ಲೇಔಟ್​​ನಲ್ಲಿರೋ ನಾಗಪುರ ವಾರ್ಡ್​ನಲ್ಲಿ ಹೊಸತೊಂದು ಶಾಪಿಂಗ್ ಸ್ಪಾಟ್​​ ಸೃಷ್ಟಿಯಾಗಿದೆ. ಯೆಸ್​, ಅದರೇ ಹೆಸರೇ, ಸಪ್ತಗಿರಿ ಕ್ವೀನ್ಸ್​ ಕೋರ್ಟ್​​..

ಹೆಸರೇ ಒಂಥರಾ ಮಜಾ ಇದೆಯಲ್ಲ. ಮಲ್ಟಿ ಬ್ರಾಂಡ್​ ಲೇಡಿಸ್​ ಶೋರೂಮ್ ಇದು. ಟ್ರೆಂಡಿ ಟ್ರೆಂಡಿ ಬಟ್ಟೆಗಳು ಈ ಶೋರಂನಲ್ಲಿ ಸಿಗುತ್ವೆ. ಪ್ರತಿ ದಿನವೂ ಸ್ಪೆಷಲ್ ಆಫರ್ ಇರುತ್ತೆ. ಕೇವಲ ಹಬ್ಬ, ಹರಿದಿನ ಮಾತ್ರವಲ್ಲ. ನೀವು ಯಾವತ್ತೇ ಶಾಪಿಂಗ್​​ಗೆ ಹೋದ್ರೂ, ಅಲ್ಲಿ ನಿಮಗೆ ಸ್ಪೆಷಲ್​ ಸರ್ಪ್ರೈಸ್​​ ಆಫರ್ ಸಿಗುತ್ತೆ.

ಕ್ವೀನ್ಸ್​ ಕೋರ್ಟ್​​ನಲ್ಲಿ ಸಖತ್​ ಬ್ರಾಂಡ್​​

ಹೌದು, ಸಾಮಾನ್ಯವಾಗಿ ಶೋರಂಗಳಲ್ಲಿ ನಿಮಗೆ ಬೇಕಾದ ಬ್ರಾಂಡೆಂಡ್​ ಬಟ್ಟೆ ಸಿಗೋದು ತುಂಬಾನೇ ಕಡಿಮೆ. ಬ್ರಾಂಡೆಂಡ್ ಬಟ್ಟೆ ಬೇಕಂದ್ರೆ, ಮಾಲ್​ಗೆ ಹೋಗ್ಬೇಕಪ್ಪ ಅನ್ನೋ ಟೆನ್ಷನ್​ ಇಲ್ಲ. ಯಾಕಂದ್ರೆ, ಕ್ವೀನ್ಸ್​ ಕೋರ್ಟ್​​​​ನಲ್ಲಿ ನಿಮಗೆ ಯಾವುದೇ ಬ್ರಾಂಡ್​​ ಬಟ್ಟೆ ಕೇಳಿದ್ರೂ, ಸಿಗುತ್ತೆ.

Relaince Aaavsa Tops, Umbrella Tops All Sizes, Bida, Myntra Vishudd, Gowns, Jeans, Jeans Tops, Short Jeans, T Shirts, Enormous Bras and Panties, Go colors and Aaavasa Leggings, Nighties, Jeggings..

Advertisement

ಹೀಗೆ.. ಒಂದೇ ಎರಡೇ.. ಯಾವುದೇ ಬ್ರಾಂಡ್​.. ಯಾವುದೇ ಡ್ರೆಸ್​.. ಟ್ರೆಂಡ್​​ಗೆ ತಕ್ಕಂತೆ ನಿಮಗೆ ಇಷ್ಟವಾಗೋ ಬಟ್ಟೆ ಈ ಶೋರೂನಲ್ಲಿ ಸಿಗುತ್ತೆ.

ಕುರುಬರಹಳ್ಳಿ, ನಾಗಪುರ, ಮೋದಿ ಆಸ್ಪತ್ರೆ, ಮಂಜುನಾಥ ನಗರ, ಶಂಕರಮಠ, ಜೆಸಿ ನಗರ, ಗೆಳೆಯರ ಬಳಗ, ಮಹಾಲಕ್ಷ್ಮೀ ಲೇಔಟ್​​ ಜನರಿಗೆ ಶಾಪಿಂಗ್ ಮಾಡೋಕೆ ಬೆಸ್ಟ್​​ ಪ್ಲೇಸ್​ ಅಂತನೇ ಹೇಳಬಹುದು..

ಸೋ ಇನ್ಯಾಕೆ ತಡ.. ಈಗಲೇ ಒಂದ್ ವಿಸಿಟ್​ ಹಾಕಿ..

ಸ್ಥಳ : ನಾಗಪುರ ಮೇನ್​ ರೋಡ್​​, (ಇಂಡಿಯನ್​ ಓವರ್​​ ಸೀಸ್​ ಬ್ಯಾಂಕ್​ ಹತ್ತಿರ)

ಮೊ : 8123918533, 7204325975

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ