Featured
ಹೊಸ ಅವತಾರದಲ್ಲಿ ಮೇಘಾ ಶೆಟ್ಟಿ ಮಿಂಚು : ಬೋಲ್ಡ್ ಲುಕ್ನಲ್ಲಿ ಜೊತೆ ಜೊತೆಯಲಿ ಅನು ಸಿರಿಮನೆ

ರೈಸಿಂಗ್ ಕನ್ನಡ :
ಕನ್ನಡಿಗರ ಮನೆ ಮಾತಾಗಿರೋ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಅಲಿಯಾಸ್ ಅನು ಸಿರಿಮನೆ ಹೊಸ ಲುಕ್ನಲ್ಲಿ ಮಿಂಚ್ತಿದ್ದಾರೆ. ಫ್ಯಾಮಿಲಿ ಬೆಡಗಿಯಾಗಿ ಖ್ಯಾತಿ ಗಳಿಸಿರೋ ಮೇಘಾ, ಈಗ ಸ್ವಲ್ಪ ರೂಟ್ ಚೇಂಜ್ ಮಾಡೋಕೆ ರೆಡಿಯಾಗಿದ್ದಾರೆ. ಸಿನಿಮಾಗಳಲ್ಲಿ ನಟಿಸೋಕೆ ಶುರು ಮಾಡಿದ್ಮೇಲೆ, ಮೇಘಾ ಲುಕ್ ಅಂಡ್ ಸ್ಟೈಲ್ ಚೇಂಜ್ ಆಗಿದ್ದು, ಹಾಟ್ ಹಾಟ್ ಫೋಟೋ ಶೂಟ್ನಲ್ಲಿ ಮಿಂಚ್ತಿದ್ದಾರೆ.

ಇದೀಗ ತಮ್ಮ ಇನ್ಸ್ಟಾ ಗ್ರಾಂನಲ್ಲಿ ಹೊಸ ಫೋಟೋ ಶೂಟ್ನ ಕೆಲವು ಫೋಟೋಗಳನ್ನ ಪೋಸ್ಟ್ ಮಾಡಿದ್ದಾರೆ ಮೇಘಾ ಶೆಟ್ಟಿ..





You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















