ರೈಸಿಂಗ್ ಕನ್ನಡ :
ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿ, ಎಲ್ಲರ ಮೆಚ್ಚುಗೆ ಗಳಿಸಿದ್ದ ನಟಿ ಅನುಪಮಾ ಪರಮೇಶ್ವರ್ ಸದ್ಯ ಸಿನಿಮಾ ರಂಗದ ಹಾಟ್ ಟಾಪಿಕ್ ಆಗಿದ್ದಾರೆ.
ಯೆಸ್, ಅನುಪಮಾ ಪರಮೇಶ್ವರನ್ ತಮ್ಮ ಇನ್ಸ್ಟಾ ಗ್ರಾಂ ಪೇಜ್ನಲ್ಲಿ ಬೆತ್ತಲೆ ಫೋಟೋಅನ್ನ ಶೇರ್ ಮಾಡಿ, ವೈರಲ್ ಆಗಿದ್ದಾರೆ.
ಬೆತ್ತಲೆ ಫೋಟೋ ಹಂಚಿಕೊಂಡಿರೋ ಅನುಪಮಾ, ಅದಕ್ಕೆ ಕೆಲವೊಂದು ಅಂಶಗಳನ್ನ ಸೇರಿಸಿ ಬರೆದಿದ್ದಾರೆ.
ಹೆಣ್ಣು ಮಕ್ಕಳು ಹೇಗಿದ್ದರೂ ಕಷ್ಟನೇ. ದಪ್ಪ ಇದ್ರೂ ಕಷ್ಟ.. ತೆಳ್ಳಗಿದ್ರೂ ಕಷ್ಟ.. ಬೆಳ್ಳಗಿದ್ರೆ ಮಾತ್ರ ಸರಿ.. ಕಪ್ಪಗಿದ್ರೆ ತಪ್ಪು.. ಹೀಗೆ, ಮಹಿಳೆಯನ್ನ ನೋಡೋದು ಸರಿಯಲ್ಲ ಎಂದು ಪೋಸ್ಟ್ ಹಾಕಿದ್ದಾರೆ.
ಅನುಪಮಾ ಪರಮೇಶ್ವರನ್ ಶೇರ್ ಮಾಡಿರೋ ಈ ಪೋಸ್ಟ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಭಾರೀ ವೈರಲ್ ಆಗಿದೆ..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?