Featured
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸಿಎಂ, ದೇವಿ ಫೋಟೋ ನೀಡಿ ಸ್ವಾಗತಿಸಿದ ಸಿಂಹ
![](https://risingkannada.com/wp-content/uploads/2019/08/WhatsApp-Image-2019-08-29-at-12.40.33-PM.jpeg)
ಮೈಸೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಮೈಸೂರಿಗೆ ಇಂದು ಆಗಮಿಸಿ ಚಾಮುಂಡೇಶ್ವರಿ ದರ್ಶನ ಪಡೆದರು. ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ದೇವಿ ದರ್ಶನಕ್ಕೆ ಆಗಮಿಸಿದ ಬಿಎಸ್ ವೈಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ದೇವಿಯ ಫೋಟೋ ನೀಡಿ ಸ್ವಾಗತ ಕೋರಿದರು.
![](https://risingkannada.com/wp-content/uploads/2019/08/WhatsApp-Image-2019-08-29-at-12.41.05-PM-1024x678.jpeg)
ಬಿಎಸ್ ವೈ ಮೈಸೂರು ಪ್ರವಾಸದ ವೇಳೆ ಸಚಿವ ಆರ್ ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಸೇರಿ ಹಲವರಿದ್ದರು. ಬಹಳ ಮುಖ್ಯವಾಗಿ ಸಚಿವ ಸ್ಥಾನ ಸಿಗಲಿಲ್ಲವೆಂದು ಮುನಿಸಿಕೊಂಡಿದ್ದ ಶಾಸಕ ರಾಮದಾಸ್ ಕೂಡ ಯಡಿಯೂರಪ್ಪ ಜೊತೆ ಇದ್ದಿದ್ದು ವಿಶೇಷ
Continue Reading
Advertisement
You may like
ಬಿಜೆಪಿ-ಜೆಡಿಎಸ್ ಬೇರೆ ಅಲ್ಲ: ಬಿ.ಎಸ್.ಯಡಿಯೂರಪ್ಪ
ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ ಲಕ್ಷ್ಮಣ ಸವದಿ
ಬಿಜೆಪಿಗೆ ‘ಒಬಿಸಿ’ ಶಾಕ್ : ಫಸ್ಟ್ ಲಿಸ್ಟ್ ಬೆನ್ನಲ್ಲೇ ಬಂಡಾಯ ಸ್ಫೋಟ!
BSY ಪುತ್ರನ ವಿರುದ್ಧ ಸ್ವತಃ ಈಶ್ವರಪ್ಪ ಸ್ಪರ್ಧೆಗೆ ಪ್ಲಾನ್…!
ನಾನು ಫೈಟರ್,ಯಾವುದೇ ಕ್ಷೇತ್ರ ಕೊಟ್ರು ಸ್ಫರ್ಧೆ ಮಾಡ್ತೀನಿ: ಶೋಭಾ ಕರಂದ್ಲಾಜೆ
ಶೋಭಾಗೆ ಟಿಕೆಟ್: ಬಿಎಸ್ ವೈ ಬೆಂಬಲ-ವಿ-ರಾಘಿಗಳ ಅಡ್ಡಗಾಲು
Click to comment