Featured
ಸೀರೆಯಲ್ಲಿ ಚುಟು ಚುಟು ಹುಡುಗಿ ಮಿಂಚು : ಆಶಿಕಾ ರಂಗನಾಥ್ ಹೊಸ ಫೋಟೋಶೂಟ್
![](https://risingkannada.com/wp-content/uploads/2021/01/WhatsApp-Image-2021-01-05-at-12.55.29-PM.jpeg)
ರೈಸಿಂಗ್ಕ ಕನ್ನಡ :- ಕನ್ನಡ ಸಿನಿಮಾ ರಂಗದಲ್ಲಿ ಸದ್ಯ ಚಾಲ್ತಿಯಲ್ಲಿರೋ ನಟಿಯರಲ್ಲಿ ಆಶಿಕಾ ರಂಗನಾಥ್ ಮುಂಚೂಣಿಯಲ್ಲಿ ಇದ್ದಾರೆ. ಹಲವು ಸಿನಿಮಾಗಳು ಆಶಿಕಾ ಕೈಯಲ್ಲಿದ್ದು, ಆಶಿಕಾ ಮುಟ್ಟಿದ್ದೆಲ್ಲಾ ಚಿನ್ನ ಆಗ್ತಿದೆ.
ಈ ನಡುವೆ, ಹೊಸ ವರ್ಷಕ್ಕೆ ಹೊಸ ಫೋಟೋಶೂಟ್ ಮೂಲಕ ಮತ್ತೆ ಮಿರ ಮಿರ ಮಿಂಚ್ತಿದ್ದಾಳೆ. ಅದ್ರಲ್ಲೂ ಆಶಿಕಾ, ಈ ಬಾರಿ ಸ್ಯಾರಿಯಲ್ಲಿ ಮಿಂಚು ಹರಿಸಿದ್ದಾರೆ.
![](https://risingkannada.com/wp-content/uploads/2021/01/WhatsApp-Image-2021-01-05-at-12.55.30-PM-2.jpeg)
ಸಖತ್ ಟ್ರೆಂಡಿ ಹಾಗೂ ಮಾಡರ್ನ್ ಆಗಿ ಕಾಣಿಸಿಕೊಳ್ಳೋ ಆಶಿಕಾ, ಅಷ್ಟೇ ಟ್ರೆಂಡಿ ಹಾಗೂ ಹೊಸ ಲುಕ್ ಮೂಲಕ ಸ್ಯಾರಿಯಲ್ಲೂ ಮಿಂಚ್ತಿದ್ದಾರೆ.
ತಮ್ಮ ಇನ್ಸ್ಟಾ ಗ್ರಾಂನಲ್ಲಿ ಸೀರೆ ಫೋಟೋ ಶೂಟ್ನ ವಿಡಿಯೋ ಜೊತೆ ಫೋಟೋಗಳನ್ನ ಹಂಚಿಕೊಂಡಿದ್ದಾರೆ ಆಶಿಕಾ..
ಆಶಿಕಾ ರಂಗನಾಥ್
ಆಶಿಕಾ ರಂಗನಾಥ್
ಆಶಿಕಾ ರಂಗನಾಥ್
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?