ನ್ಯೂಸ್ ಡೆಸ್ಕ್ :
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಗರ್ಭಿಣಿ ಆಗಿರೋದು ಎಲ್ಲರಿಗೂ ಗೊತ್ತೇ ಇದೆ. ಅನುಷ್ಕಾ ಹೇಳಿ ಕೇಳಿ ಬಾಲಿವುಡ್ ನಟಿ. ಫೋಟೋಶೂಟ್, ವಿಡಿಯೋ ಶೂಟ್ ಹೊಸದೇನಲ್ಲ. ಆದ್ರೆ, ತುಂಬು ಗರ್ಭಣಿಯಾಗಿರೋ ಅನುಷ್ಕಾ ಹೊಸ ಫೋಟೋಶೂಟ್ ಮಾಡಿಸಿಕೊಂಡು ವಿವಾದಕ್ಕೆ ಸಿಲುಕಿದ್ದಾರೆ.
ಯೆಸ್, ನಟಿಯಾಗಿರೋ ಅನುಷ್ಕಾ ಶರ್ಮಾಗೆ ಫೋಟೋಶೂಟ್ ಹೊಸದೇನಲ್ಲ. ಆದ್ರೆ, ಈ ಬಾರಿ ಮಾಡಿಸಿಕೊಂಡಿರೋ ಫೋಟೋಶೂಟ್, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಗರ್ಭಣಿಯಾಗಿರೋ ಅನುಷ್ಕಾ, ಇಲ್ಲೂ ಕೂಡ ಕಮರ್ಷಿಯಲ್ ಆಗಿ ಯೋಚನೆ ಮಾಡಿದ್ದಾರೆ ಅನ್ನೋ ಟೀಕೆ, ವಾದ ಕೇಳಿ ಬಂದಿದೆ.
ಇಂಗ್ಲೀಷ್ ಮ್ಯಾಗಝೀನ್ಗೆ ಮಾಡಿಸಿರೋ ಪೊಟೋಶೂಟ್ ಇದಾಗಿದೆ..
ಅನುಷ್ಕಾ ಶರ್ಮಾ ಫೋಟೋ ಶೂಟ್
ಅನುಷ್ಕಾ ಶರ್ಮಾ ಫೋಟೋ ಶೂಟ್
ಅನುಷ್ಕಾ ಶರ್ಮಾ ಫೋಟೋ ಶೂಟ್
ಅನುಷ್ಕಾ ಶರ್ಮಾ ಫೋಟೋ ಶೂಟ್
ಅನುಷ್ಕಾ ಶರ್ಮಾ ಫೋಟೋ ಶೂಟ್
ಅನುಷ್ಕಾ ಶರ್ಮಾ ಫೋಟೋ ಶೂಟ್
ಅನುಷ್ಕಾ ಶರ್ಮಾ ಫೋಟೋ ಶೂಟ್
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?