Featured
ಸ್ಟೈಲೀಷ್ ಸ್ಟಾರ್ ಅಲ್ಲು ಅರ್ಜುನ್ ಸ್ಟೈಲೀಷ್ ಕಾರು : ಎರಡೂವರೆ ಕೋಟಿ ಮೌಲ್ಯದ ರೇಂಜ್ ರೋವರ್ ಹೇಗಿದೆ ನೋಡಿ..!

ಹೈದರಾಬಾದ್ : ತೆಲುಗು ಚಿತ್ರರಂಗದ ಸೂಪರ್ಸ್ಟಾರ್,ಸ್ಟೈಲೀಷ್ ಸ್ಟಾರ್ ಎಂದೇ ಫೇಮಸ್ ಆಗಿರೋ ಅಲ್ಲು ಅರ್ಜುನ್ ಹೊಸ ವಿಚಾರವಾಗಿ ಸುದ್ದಿಯಾಗಿದ್ದಾರೆ. ಅಲ್ಲು ಅರ್ಜುನ್ ಹೊಸ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ಇದರ ಬೆಲೆ ಬರೋಬ್ಬರಿ 2 ಕೋಟಿ 33 ಲಕ್ಷ ರೂಪಾಯಿ. ಈ ಕಾರಿಗೆ ಅಲ್ಲು ಅರ್ಜುನ್ ಇಟ್ಟಿರೋ ಹೆಸರು ಬೀಸ್ಟ್..
ತನ್ನ ಹೊಸ ಕಾರಿನ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರೋ ಅಲ್ಲು
ಅರ್ಜುನ್, ನಮ್ಮ ಮನೆ ಹೊಸ ಕಾರಿನ ಆಗಮನವಾಗಿದೆ. ನಾನು ಇದಕ್ಕೆ ಬೀಸ್ಟ್ ಅಂತ ಹೆಸರಿಟ್ಟಿದ್ದೇನೆ.
ಪ್ರತಿ ಬಾರಿಯೂ ನಾನು ಏನಾದರು ಹೊಸದನ್ನ ಖರೀದಿ ಮಾಡ್ತೇನೆ. ಈ ಬಾರಿ ಬೀಸ್ಟ್ ಎಂದು ಕಾರಿನ ಜೊತೆ
ಇರೋ ಚಿತ್ರವನ್ನ ಪೋಸ್ಟ್ ಮಾಡಿದ್ದಾರೆ. New Car in the House . I named him BEAST . Everytime I buy something… there is only one thing on my mind . Gratitude. #rangerover #aabeast pic.twitter.com/pbhtM1iyVs— Allu Arjun (@alluarjun) August 24, 2019
ರೇಂಜ್ ರೋವರ್ನಲ್ಲಿ ಹಲವು ಮಾಡೆಲ್ಗಳಿದ್ದು, ಇದು ಲಕ್ಸುರಿ ಕಾರಾಗಿದೆ. ಇತ್ತೀಚೆಗಷ್ಟೇ ಅಂದ್ರೆ, ಜುಲೈ 2019ರಂದು ರಾಯಲ್ ವ್ಯಾನಿಟಿ ವ್ಯಾನ್ ಅಂದ್ರೆ, ಕ್ಯಾರಾವ್ಯಾನ್ ಅನ್ನ ಖರೀದಿ ಮಾಡಿದ್ರು. ಅದಕ್ಕೆ ಬರೋಬ್ಬರಿ 8 ಕೋಟಿ ವೆಚ್ಚ ಮಾಡಿದ್ರು..
ಹಲವು ಬಾಲಿವುಡ್ ತಾರೆಯರು, ಖ್ಯಾತ ನಟರು, ಕ್ರಿಕೆಟ್ ತಾರೆಯರ ಬಳಿ ರೇಂಜ್ ರೋವರ್ ಕಾರುಗಳಿವೆ. ಅಮಿತಾಭ್ ಬಚ್ಚನ್, ಶಾರೂಖ್ ಖಾನ್, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ವಿರಾಟ್ ಕೊಹ್ಲಿ, ಆಲಿಯಾ ಭಟ್, ರಣ್ಬೀರ್ ಕಪೂರ್ ಸೇರಿದಂತೆ ಹಲವು ಖ್ಯಾತನಾಮರ ಬಳಿಕ ರೇಂಜ್ ರೋವರ್ ಕಾರಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?