Featured
ಮದಗಜ ಶೂಟಿಂಗ್ಗೆ ಭೇಟಿ ಕೊಟ್ಟ ದರ್ಶನ್.. ಒಂದಾದ ಗಜ – ಮದಗಜ..!
ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಮದಗಜ ಸೆಟ್ಗೆ ಚಾಲೇಂಜಿಂಗ್ ಸ್ಟಾರ್ ದರ್ಶನ್ ಭೇಟಿಕೊಟ್ಟಿದ್ದಾರೆ. ಡಿ ಬಾಸ್ ಸೆಟ್ಗೆ ಭೇಟಿ ಕೊಟ್ಟಿದ್ದು ಯಾಕೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಮದಗಜ ಸಿನಿಮಾದ ಟೈಟಲ್ ಆರಂಭದಿಂದಲೂ ಸಾಕಷ್ಟು ಹೈಪ್ ಸೃಷ್ಟಿಸಿತ್ತು.
ಮೊದಲಿಗೆ ಟೈಟಲ್ ವಿವಾದ ಶುರುವಾಗಿತ್ತು. ಆನಂತರದಲ್ಲಿ ಖುದ್ದು ದರ್ಶನ್ ಅವರೇ.. ತಮಗೆ ಮೀಸಲಾಗಿದ್ದ ಟೈಟಲನ್ನು ಗೆಳೆಯ ಶ್ರೀ ಮುರಳಿಗೆ ನೀಡಿದ್ರು..
ಜಾಹೀರಾತು
ಇದೀಗ ಮದಗಜ ಶೂಟಿಂಗ್ ಆರಂಭ ಆಗಿದ್ದು.. ವಾರಣಾಸಿಯಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿ ಬಂದಿದೆ.
ಸದ್ಯಕ್ಕೆ ಮೈಸೂರಿನ ಸುತ್ತಮುತ್ತ ದೊಡ್ಡ ಶೆಡ್ಯೂಲ್ ಇಟ್ಟುಕೊಂಡುಶೂಟಿಂಗ್ ನಡೆಸಲಾಗ್ತಿದೆ.
ಇನ್ನು ಗೆಳೆಯನ ಸಿನಿಮಾ ಸೆಟ್ಗೆ ದರ್ಶನ್ ಭೇಟಿಯಾಗಿದ್ದು… ಮದಗಜ ಮೇಕಿಂಗ್ ನೋಡಿ ಶಹಬ್ಬಾಸ್ ಅಂದಿದ್ದಾರೆ.ಇಡೀ ಟೀಂಗೆ ಶುಭಾಶಯ ಕೋರಿದ್ದಾರೆ
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?