Featured
ಡ್ರಗ್ಸ್ ಮಾಫಿಯಾ: ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್ ಹಾಗೂ ನಟಿ ರಾಗಿಣಿಗೂ ಲಿಂಕ್ ಇದೆ: ನಟ ಇಕ್ಬಾಲ್ ಆರೋಪ
ರೈಸಿಂಗ್ ಕನ್ನಡ:
ದಾವಣಗೆರೆ :
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್ ಅವರಿಗೂ ರಾಗಿಣಿಗೂ ನಿಕಟ ಸಂಬಂಧವಿದೆ ದಾವಣಗೆರೆಯಲ್ಲಿ ನಟ ಆಸಿಫ್ ಇಕ್ಬಾಲ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಟ ಆಸಿಫ್ ಇಕ್ಬಾಲ್, ಎಂ.ರುದ್ರೇಶ್ ಅವರನ್ನು ತನಿಖೆ ಒಳಪಡಿಸಿದ್ರೆ ಮತ್ತಷ್ಟು ಮಾಹಿತಿ ಸಿಗುತ್ತೆ. ರುದ್ರೇಶ್ ಅವರೇ ಬಿ.ವೈ. ವಿಜೇಂದ್ರ ಅವರಿಗೆ ರಾಗಿಣಿ ಭೇಟಿ ಮಾಡಿಸಿದ್ರು.ಜನಪದ ಲೋಕ ಎಂಬ ಹೆಸರಲ್ಲಿ ರಾಗಿಣಿ 2 ಎಕರೆ ಜಮೀನು ಖರೀದಿಸಿದ್ದಾರೆ.
ಅಂದಾಜು 2.5 ಕೋಟಿ ಬೆಲೆ ಬಾಳುವ ಈ ಜಮೀನು ಖರೀದಿಸಿದ ಬಗ್ಗೆ ವಿಚಾರಣೆ ನಡೆಯಬೇಕು.ಈ ಜಮೀನಿಗೆ ಬಂಡವಾಳ ಹೂಡಿಕೆ ಮಾಡಿದವರು ಯಾರು ಎಂಬ ತನಿಖೆ ಆಗಬೇಕು
ಎಂದು ಆಗ್ರಹಿಸಿದರು.ರುದ್ರೇಶ್ ವಿಚಾರಣೆಯಿಂದ ರಾಗಿಣಿ, ಬಿ.ವೈ. ವಿಜೇಂದ್ರ ಅವರ ಲಿಂಕ್ ಹಿನ್ನೆಲೆ ದೊರೆಯಲಿದೆ ಎಂದರು.
ಜಮೀರ್ ಅಹಮದ್ ಪರ ಬ್ಯಾಟಿಂಗ್ ಮಾಡಿದ ನಟ ಆಸಿಫ್ ಇಕ್ಬಾಲ್‌ಜಮೀರ್ ಬಗ್ಗೆ ಪ್ರಶಾಂತ ಸಂಬರಗಿ ಆರೋಪದಲ್ಲಿ ಯಾವುದೇ ಹುರುಳಿಲ್ಲಎಂದರು.
ಜಮೀರ್ ಕೊಲೋಂಬೋಗೆ ಹೋಗಿದ್ದು ಸತ್ಯ ಅದ್ರೆ ಅವರಿಗೂ ಡ್ರಗ್ಸ್ ವಿಚಾರಕ್ಕೂ ಸಂಬಂಧವಿಲ್ಲ.ಅತ್ಯುತ್ತಮ ನಟಿಯರಿಗೆ ರೂ. 10-20 ಲಕ್ಷ ಸಂಭಾವನೆ ಇರುತ್ತೆ.ರಾಗಿಣಿ, ಸಂಜನಾ ಕಡಿಮೆ ಅವಧಿಯಲ್ಲಿ ಇಷ್ಟೊಂದು ಆಸ್ತಿ ಮಾಡಿದ್ದು ಅನುಮಾನಾಸ್ಪದವಾಗಿದೆ.
ಸ್ಯಾಂಡಲ್ ವುಡ್ ಹಾಗೂ ರಾಜಕೀಯ ವ್ಯಕ್ತಿಗಳಿಗೆ ಡ್ರಗ್ಸ್ ನಂಟಿದೆ.ಈ ಬಗ್ಗೆ ಸಂಪೂರ್ಣ ತನಿಖೆ ಆಗಬೇಕೆಂದುನಟ ಆಸಿಫ್ ಇಕ್ಬಾಲ್ ಆಗ್ರಹಿಸಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?