Featured
ವೀರೇಂದ್ರ ಸೆಹ್ವಾಗ್ ತನ್ನ ಪತ್ನಿ ಕುರಿತು ಆ ಮಾತು ಹೇಳಿದ್ದು ಯಾಕೆ.? : ವೀರೂ ಸಂಸಾರದ ಗುಟ್ಟೇನು.?
![](https://risingkannada.com/wp-content/uploads/2019/08/ಸೆಹವಾಗ್-.jpg)
ದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್ಮನ್, ಸ್ಫೋಟಕ ಆಟಗಾರ ವೀರೇಂದ್ರ ಸೆಹವಾಗ್ ಟ್ವಿಟ್ಟರ್ನಲ್ಲಿ ಸದಾ ಸಕ್ರಿಯರಾಗಿ ಇರ್ತಾರೆ. ಏನಾದರೊಂದು ಪೋಸ್ಟ್ ಮಾಡಿ, ಒಮ್ಮೊಮ್ಮೆ ಕಾಮಿಡಿ ಮಾಡಿದ್ರೆ, ಒಮ್ಮೊಮ್ಮೆ ವಿವಾದಕ್ಕೂ ಕಾರಣರಾಗ್ತಾರೆ. ಅದರಂತೆ ಈ ಬಾರಿ ತನ್ನ ಪತ್ನಿ ಜೊತೆಗಿನ ಫೋಟೋವೊಂದನ್ನ ಇನ್ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಸಖತ್ ಕಾಮಿಡಿ ಮಾಡಿದ್ದಾರೆ. ಇದು ಸದ್ಯ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.
ಒಳ್ಳೇ ಹೆಂಡತಿ ತಾನು ಮಾಡಿದ್ದು ತಪ್ಪಾಗಿದ್ದರೆ ಗಂಡನನ್ನ ಕ್ಷಮಿಸ್ತಾಳೆ..!
ಹೀಗಂತ ಪೋಸ್ಟ್ ಮಾಡಿದ್ದಾರೆ ಸೆಹ್ವಾಗ್. ಕಾರ್ಯಕ್ರಮವೊಂದರಲ್ಲಿ ಪತ್ನಿ ಜೊತೆ ಫೋಟೋಗೆ ಫೋಸ್ ಕೊಟ್ಟಿರೋ ಸೆಹ್ವಾಗ್, ಪತ್ನಿ ಜೊತೆಗಿನ ತನ್ನ ಫೋಟೋವನ್ನ ಇನ್ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಒಳ್ಳೇ ಹೆಂಡ್ತಿ, ತನ್ನಿಂದ ಏನಾದರೂ ತಪ್ಪಾಗಿದ್ದರೆ ಗಂಡನನ್ನ ಕ್ಷಮಿಸುತ್ತಾಳೆ ಎಂದು ಸೆಹ್ವಾಗ್ ಹಾಸ್ಯ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಗುಡ್ ಲೈಫ್ ವಿತ್ ವಂಡರ್ಫುಲ್ ವೈಫ್ ಎಂದು ಹೇಳಿದ್ದಾರೆ.
ಸೆಹ್ವಾಗ್ ಯಾವ ಅರ್ಥದಲ್ಲಿ ಇದನ್ನ ಹೇಳಿದರೋ ಏನೋ ಗೊತ್ತಿಲ್ಲ. ಆದ್ರೆ, ಸೆಹ್ವಾಗ್ ಹಾಕಿರೋ ಕ್ಯಾಪ್ಷನ್ ಬಗ್ಗೆ ಈಗ ಎಲ್ಲೆಡೆ ಚರ್ಚೆ ಶುರುವಾಗಿದೆ. ಇಂಟರ್ನೆಟ್ನಲ್ಲಿ ಸೆಹ್ವಾಗ್ ಹೇಳಿಕೆ ಬಗ್ಗೆ ಚರ್ಚೆ ಆಗ್ತಿದೆ. ಮದುವೆ, ಹೆಂಡ್ತಿ, ಫ್ಯಾಮಿಲಿ ಅನ್ನೋದ್ರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?