Connect with us

Featured

ಆರ್ಸಿಬಿ ಶಕ್ತಿ ಹಿಂದೆ ಇದ್ದಾರೆ ಆ ಮಹಿಳೆ: ಯುವಿಯ ಗ್ರೇಟ್ ಕಮ್ ಬ್ಯಾಕ್ ಇವರೇ ಕಾರಣವಂತೆ..!

ರೈಸಿಂಗ್ ಕನ್ನಡ:

ನ್ಯೂಸ್​ಡೆಸ್ಕ್​:

ಆರ್‌ಸಿಬಿ ತಂಡದಲ್ಲಿ ಇರೋ ಸ್ತ್ರೀಶಕ್ತಿ ಬಗ್ಗೆ ಕೇಳಿದ್ರೆ, ಹೆಮ್ಮ ಪಡ್ತೀರಾ. ಇದು ಐಪಿಎಲ್ ಇತಿಹಾಸದಲ್ಲೇ ಮೊದಲ ಪ್ರಯೋಗ.  ಐಪಿಎಲ್‌ನಲ್ಲಿ

ಯಾರೂ ಮಾಡದ ಮಹಿಳಾ ಸಬಲೀಕರಣವನ್ನ ಆರ್‌ಸಿಬಿ ಮಾಡಿದೆ. ಯೆಸ್ ವೀಕ್ಷಕರೇ, ಆರ್‌ಸಿಬಿಯ ಸಪೋರ್ಟಿಂಗ್ ಸ್ಟಾಫ್‌ ಟೀಮ್‌ನಲ್ಲಿ ಮಹಿಳ ಮಸಾಜ್‌ ಥೆರಪಿಸ್ಟ್ ಒಬ್ಬರು ಇದ್ದಾರೆ.  ಇವರೇ ಆ ಮಸಾಜ್ ಥೆರಪಿಸ್ಟ್ ಇವರ ಹೆಸರು ನವನೀತಾ ಗೌತಮ್. ಹೆಸರು ಕೇಳಿದ್ರೆ ಭಾರತೀಯರು ಅನ್ನಿಸದೇ ಇರೋದಿಲ್ಲ. ಆದ್ರೆ, ಈಕೆ ದೂರದ ಕೆನಡಾ ದೇಶದವರು. ಈ ನವನೀತಾ ಗೌತಮ್ ಸ್ಪೋರ್ಟ್ಸ್ ವಿಷ್ಯದಲ್ಲೆ ಮೂರು ಡಿಗ್ರಿ ಪಡೆದಿದ್ದಾರೆ. ಅಲ್ಲದೇ ಸಾಕಷ್ಟು ಕ್ರೀಡಾಕೂಟಗಳಲ್ಲಿ ವಿಶೇಷ ಮಸಾಜ್ ಥೆರಪಿಸ್ಟ್ ಆಗಿ ಕಾರ್ಯ ನಿರ್ಹವಸಿದ್ದಾರೆ.

ಸದ್ಯ ಆರ್‌ಸಿಬಿ ತಂಡದೊಂದಿಗೆ ದುಬೈನಲ್ಲಿರೋ ನವನೀತಾ ಗೌತಮ್ ತಂಡದ ಫಿಟ್ನೆಸ್ ಕೋಚ್ ಶಂಕರ್ ಬಾಸು ಹಾಗೂ ತಂಡದ ಫಿಸಿಯೋ ಈವನ್ ಸ್ಪೀಚ್ಲಿ ಜೊತೆಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಆಟಗಾರರ ಸ್ಥಿತಿಗತಿಗಳನ್ನು ಅರಿತು ಸೂಕ್ತವಾದ ಮಸಾಜ್‌ ನೀಡುವುದರ ಜೊತೆಗೆ ಆಟಗಾರರು ಇಂಜುರಿ ಫ್ರೀಯಾಗುವಂತೆ ಮಾಡೋದು ಇವರ ಕೆಲಸವಾಗಿದೆ.

ನವನೀತಾ ಗೌತಮ್‌ ಬಗ್ಗೆ ವಿರಾಟ್ ಕೊಹ್ಲಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಇದೊಂದು ವಿಶೇಷ ಅನುಭವ ಅಂದಿರೋ ವಿರಾಟ್, ನವನೀತಾ ಗೌತಮ್ ಅವರ ಕಾರ್ಯವನ್ನ ಶ್ಲಾಘಿಸಿದ್ದಾರೆ. ಈ ಹಿಂದೆ 2011ರಲ್ಲಿ ಯುವರಾಜ್ ಸಿಂಗ್ ಕ್ಯಾನ್ಸರ್‌ನಿಂದ ಕಮ್‌ಬ್ಯಾಕ್ ಮಾಡುವಾಗ ಕೂಡ ನವನೀತಾ ಗೌತಮ್ ಅವರೇ, ಯುವಿಗೆ ಮಸಾಜ್ ಅಂದ್ ಫಿಟ್ನೆಸ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

Advertisement

ಸೋ ಈ ಮಹಿಳಾ ಶಕ್ತಿಯೊಂದಿಗೆ ಆರ್‌ಸಿಬಿ ಆಟಗಾರರು ಮತ್ತಷ್ಟು ಉತ್ತೇಜನದಿಂದ ಮೈದಾನಕ್ಕಳಿಯಲಿ. ಇಂಜುರಿ ಫ್ರೀಯಾಗಿ ಆಟವಾಡಲಿ ಅಂತ ಹಾರೈಸೋಣ. 

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ