Connect with us

Featured

ಮಹಾ ಸಮರಕ್ಕೂ ಮುನ್ನ ಫುಟ್ಬಾಲ್ ಆಡಿ ಸಜ್ಜಾಗುತ್ತಿದೆ ಆರ್​ಸಿಬಿ

ರೈಸಿಂಗ್ ಕನ್ನಡ:

ನ್ಯೂಸ್​ ಡೆಸ್ಕ್​:

ಆರ್‌ಸಿಬಿ ತಂಡದಲ್ಲೇ ಇದೀಗ ಎರಡು ಪ್ರತ್ಯೇಕ ತಂಡಗಳಾಗಿವೆ. ಅಂದ್ರೆ, ಆರ್‌ಸಿಬಿಯಲ್ಲಿ ಈಗ ಕೇವಲ ವಿರಾಟ್ ಕೊಹ್ಲಿ ಮಾತ್ರ ನಾಯಕನಲ್ಲ. RCb ತಂಡ ಈಗ ಎರಡು ತಂಡಗಳಾಗಿವೆ.  ಅದ್ರಲ್ಲಿ ಒಂದು ಗುಂಪು ಡಿವಿಲಿಯರ್ಸ್ ಜೊತೆ ಇದ್ರೆ, ಮತ್ತೊಂದು ಗ್ರೂಪ್ ವಿರಾಟ್ ಜೊತೆ ಸೇರಿಕೊಂಡಿದೆ.

ಆರ್‌ಸಿಬಿಯಲ್ಲಿ ಎರಡು ಟೀಮ್ ಆಗಿರೋದಂತೂ ನಿಜ, ಆದ್ರೆ, ಅದು ಪ್ರಾಕ್ಟೀಸ್‌ ಫುಟ್ಬಾಲ್ ಮ್ಯಾಚ್‌ಗಾಗಿ.  ಇದ್ರಲ್ಲಿ ಒಂದು ತಂಡದ ಹೆಸರು ಹಾಟ್ ಡಾಗ್ಸ್ ಮತ್ತು ಕೂಲ್‌ ಕ್ಯಾಟ್ಸ್. ಹಾಟ್ ಡಾಗ್ಸ್ ತಂಡವನ್ನ ವಿರಾಟ್ ಕೊಹ್ಲಿ ಮುನ್ನಡೆಸಿದ್ರೆ, ಕೂಲ್ ಕ್ಯಾಟ್ಸ್ ತಂಡವನ್ನ ಎಬಿಡಿ ಮುನ್ನಡೆಸುತ್ತಾರೆ. 

ಕಳೆಡ ಆರೇಳು ವರ್ಷಗಳಿಂದಲೂ ಇದು ನಡೆದುಕೊಂಡು ಬಂದಿದೆ.  ಈ ವಿಷ್ಯವನ್ನ ಸ್ವತಃ ಆರ್‌ಸಿಬಿ ಸ್ಟ್ರೆಂತ್‌ ಅಂಡ್ ಕಂಡೀಷನಿಂಗ್ ಕೋಚ್ ಆಗಿರುವ ಎಸ್. ಬಾಸು ಅವರು ತಿಳಿಸಿದ್ದಾರೆ. ಇನ್ನೂ ಈ ಪಂದ್ಯದ ವೇಳೆ, ತಂಡದ ಫಿಸಿಯೋ ಆಗಿರುವಂತಹ ಯೆವಾನ್ ಸ್ಪಿಚ್ಲಿ ಅವರು ರೆಫ್ರಿ ಆಗಿ ಕಾರ್ಯ ನಿರ್ವಹಿಸುತ್ತಾರೆ. ಆಟದ ವೇಳೆ ಯಾರಾದ್ರೂ, ರಫ್ ಟ್ಯಾಪಿಂಗ್ ಮಾಡಿದ್ರೆ, ದುರ್ವರ್ತನೆ ತೋರಿದ್ರೆ, ಅವರಿಗೆ ಎಲ್ಲೋ ಕಾರ್ಡ್ ಮತ್ತು ರೆಡ್ ಕಾರ್ಡ್ ತೋರಿಸ್ತಾರೆ. ಅಷ್ಟೇ ಅಲ್ಲದೇ, ನಂತರದ ಫುಟ್ಬಾಲ್ ಮ್ಯಾಚ್‌ನಿಂದ ಅವರನ್ನ ಹೊರಗಿಡ್ತಾರೆ.

ಐಪಿಎಲ್‌ ಆರಂಭಕ್ಕೂ ಮುನ್ನವೇ ಆರ್‌ಸಿಬಿ ತಂಡ ಸಖತ್ ಜೋಷ್‌ನಲ್ಲಿ ಕಾಣಿಸಿಕೊಳ್ತಿದೆ. ಹಾಗಂತ ಫುಟ್ಬಾಲ್ ತುಂಬಾನೆ ರಿಸ್ಕಿ ಗೇಮ್, ಇಲ್ಲಿ ಇಂಜುರೀಸ್ ಹೆಚ್ಚಾಗಿ ಆಗುತ್ತವೇ. ಹೀಗಾಗಿ ಆಟಗಾರರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ