Connect with us

Featured

ವಿದೇಶಕ್ಕೆ ಪಲಾಯನ: ವಿವಾದಿತ ಉದ್ಯಮಿ ವಿಜಯ್ ಮಲ್ಯ ಅರ್ಜಿ ವಜಾ

ನ್ಯೂಸ್​ ಡೆಸ್ಕ್​: 

ರೈಸಿಂಗ್ ಕನ್ನಡ: 

ನ್ಯಾಯಾಲಯದ ಆದೇಶ ದಿಕ್ಕರಿಸಿ ವಿದೇಶದಲ್ಲಿ ವಾಸಮಾಡುತ್ತಿರುವ ವಿವಾದಿತ ಉದ್ಯಮಿ ವಿಜಯ್​ ಮಲ್ಯ ತಾವು ಸಲ್ಲಿಸಿದ್ದ ಮನವಿಯನ್ನ ಸುಪ್ರೀಮ್​ ಕೋರ್ಟ್​ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಲಲಿತ್​ ಮತ್ತು ಅಶೋಕ್ ಭೂಷಣ್​ ಅವರನ್ನೊಳಗೊಂಡ ನ್ಯಾಯಪೀಠ ಪರಿಶೀಲನಾ ಅರ್ಜಿಗಳಿಗೆ ಯಾವ ಅರ್ಹತೆ ಇಲ್ಲ ಹಾಗಾಗಿ ವಜಾಗೊಳಿಸಲಾಗಿದೆ ಎಂದು ಹೇಳಿದೆ.

ಡಯಾಜಿಯೊದಿಂದ ಪಡೆದ 40 ಮಿಲಿಯನ್​ ಅಮೆರಿಕನ್​ ಡಾಲರ್​ ಹಣವನ್ನ ತನ್ನ ಮಕ್ಕಳ ಖಾತೆಗೆ ವರ್ಗಾಯಿಸಿದಕ್ಕಾಗಿ  ಮೂರು ವರ್ಷದ ಹಿಂದೆ ಸುಪ್ರೀಮ್​ ಕೋರ್ಟ್​ ತಪಿತಸ್ಥ ಎಂದು ಹೇಳಿತ್ತು. ಎಸ್​ಬಿಐ ನೇತೃಥ್ವದ ಬ್ಯಾಂಕುಗಳ ಒಕ್ಕೂಟಕ್ಕೆ ಪಾವತಿಸದ ಸಾಲರೂಪದಲ್ಲಿ ಮಲ್ಯ 9 ಸಾವಿರ ಕೋಟಿ ರೂ.ವರ್ಗಾವಣೆಯಾದ ಬ್ಯಾಂಕುಗಳನ್ನು ಬಹಿರಂಗಪಡಿಸದ ಕಾರಣ ಎಸ್​ಬಿಐ ಮಲ್ಯ ವಿರುದ್ಧ ಉಲ್ಲಂಘನೆ ಅರ್ಜಿ ಸಲ್ಲಿಸಿತ್ತು. ಈ ಮೊತ್ತವನ್ನ ಬ್ಯಾಂಕುಗಳಿಗೆ ಜಮಾ ಮಾಡದ ಕಾರಣ ನ್ಯಾಯಾಲಯ ತಪಿತಸ್ಥ ಎಂದು ಹೇಳಿತ್ತು.

Advertisement

ಕಳೆದ ಆಗಸ್ಟ್ 6 ರಂದು ಈ ಪ್ರಕರಣವನ್ನ ಕೈಗೆತ್ತಿಕೊಂಡಾಗ ಪ್ರಕರಣಕ್ಕೆ ಕೆಲವು ದಾಖಳೆಗಳು ಪತ್ತೆಯಾಗಿರಲಿಲ್ಲ. ಮೊನ್ನೆ 27ರಂದು ಪ್ರಕರಣ ವಿಚಾರಣೆಯನ್ನ ತೀರ್ಪನ್ನ ಕಾಯ್ದಿರಿಸಲಾಗಿತ್ತು.

Puranik Full

2016ರಲ್ಲಿ ನೀಡಬೇಕಿದ್ದ 6,300 ಕೋಟಿ ರೂ. ಹಣವನ್ನ ವಸೂಲಿ ಮಾಡುವಂತೆ 14 ಬ್ಯಾಂಕುಗಳು ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಮಂಡಳಿಗೆ ತೆರೆಳಿದ್ದವು. ಮಲ್ಯ ಅವರ ಪಾಸ್​ಪೋರ್ಟ್​ ರದ್ದು ಮಾಡಿ ಬಂಧಿಸಬೇಕೆಂದು ಬ್ಯಾಂಕುಗಳು ಮನವಿ ಮಾಡಿದ್ದವು.

ಡಿಆರ್​ಟಿಗೆ ಸೂಕ್ತ ನಿರ್ದೇಶನಗಳನ್ನ ಕೋರಿ ಸ್ಥಳಾಂತರಗೊಂಡ ಅರ್ಜಿಗಳನ್ನ ತ್ವರಿತವಾಗಿ  ವಿಲೇವಾರಿ ಮಾಡಲು ಪ್ರೇರೆಪಿಸಿತು. ಆದರೆ ಹೈಕೋರ್ಟ್​ ಅವರ ಮನವಿಯನ್ನ ಸ್ವೀಕರಿಸಲಿಲ್ಲ. ಬ್ಯಾಂಕುಗಳು ಸುಪ್ರೀಮ್ ಮೊರೆ ಹೋದವು.

ಇದರ ಮಧ್ಯೆ ಮಲ್ಯ ಲಂಡನ್​ ಪಲಾಯನ ಮಾಡಿದ್ದರು. ನ್ಯಾಯಾಲಯದ ನಿಯಮಗಳನ್ನ  ಉಲ್ಲಂಘನೆ ಮಾಡಿದಕ್ಕಾಗಿ ಮಲ್ಯಗೆ ಕೊಡಬೇಕಾದ ಶಿಕ್ಷೆಯ ಬಗೆಗಿನ ತೀರ್ಮಾನ ತೆಗೆದುಕೊಳ್ಳಲು 2017ರ ಅದೇಶದಲ್ಲಿ ಕೇಂದ್ರವನ್ನ ಕೋರಿತ್ತು.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ