Featured
ಶೀಘ್ರದಲ್ಲೇ ನಿಮ್ಮ ಜೊತೆ HashtagU..!

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಇಲ್ಲಿ ಬ್ರೇಕಿಂಗ್ ಅಬ್ಬರ ಇಲ್ಲ.ಇದು ನಿಮ್ಮ ತಲೆಕೆಡಿಸುವ ಮತ್ತೊಂದು ನ್ಯೂಸ್ ಚಾನಲ್ ಅಲ್ಲ. ನೀವು ಕುಳಿತಲ್ಲೇ ನಿಮ್ಮ ಕೈಯಲ್ಲೇ ನೀವುಗಳೇ ನಡೆಸಿಕೊಡುವ ಡಿಜಿಟಲ್ ಕ್ರಾಂತಿ. ನಿರೀಕ್ಷಿಸಿ…ಇದು ವೀಕ್ಷಕರು, ವೀಕ್ಷಕರಿಂದ ಮತ್ತು ವೀಕ್ಷಕರಿಗಾಗಿಯೇ ನಡೆಯುವ ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್.
Advertisement
HashtagU ಡಿಜಿಟಲ್ ಲೋಕದಲ್ಲಿ ಹೊಸ ಕ್ರಾಂತಿಕಾರಿ ಹೆಜ್ಜೆ ಇಡಲು ಅಣಿಯಾಗಿದೆ. ಕನ್ನಡ ಮತ್ತು ಇತರೆ ಭಾಷೆಗಳಲ್ಲಿ ಶೀಘ್ರದಲ್ಲೇ ಆರಂಭವಾಗಲಿರುವ HashtagU ವಿಭಿನ್ನ ಪ್ರಯತ್ನಗಳೊಂದಿಗೆ ಡಿಜಿಟಲ್ ಲೋಕ ಪ್ರವೇಶಿಸಲಿದೆ. HashtagU ಅನ್ನೋ ವಿಭಿನ್ನ ಹೆಸರಿನಲ್ಲಿರುವ ಈ ಡಿಜಿಟಲ್ ಮೀಡಿಯಾ ಜಗತ್ತಿನ ಆಗು ಹೋಗುಗಳಲ್ಲಿ ವೀಕ್ಷಕರನ್ನು ಕೂಡ ಪಾಲ್ಗೊಳ್ಳುವಂತೆ ಮಾಡಲಿದೆ. ಡಿಜಿಟಲ್ ಲೋಕದ ಈ ಹೊಸ ಜರ್ನಿ ಬಗ್ಗೆ ವೀಕ್ಷಕರಿಗೂ ಸಾಕಷ್ಟು ಕುತೂಹಲ ಇದೆ.
Continue Reading
Advertisement
You may like
Click to comment