Featured
ಚೀನಾದಲ್ಲೂ ಮೋದಿಗೆ ಸಖತ್ ಫ್ಯಾನ್ಸ್- ಸಮೀಕ್ಷೆಯಲ್ಲಿ ಬಯಲಾಯಿತು ಡ್ರ್ಯಾಗನ್ ದೇಶದ ಮೂಡ್..!

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯನ್ನು ಟೀಕೆ ಮಾಡೋದು ಕಾಂಗ್ರೆಸ್ ಅಜೆಂಡಾ. ಎಡಪಂಥೀಯರಿಗೆ ಮೋದಿ ಅಂದ್ರೆ ಅಲರ್ಜಿ. ಆದ್ರೆ ನರೇಂದ್ರ ಮೋದಿ ಅಂದ್ರೆ ಚೀನಾದ ಜನರಿಗೆ ಹೆಚ್ಚು ಒಲವು. ಚೀನಿಯರಿಗೆ ತನ್ನ ಅಧ್ಯಕ್ಷ ಕ್ಸಿ ಜಿನ್ ಪಿನ್ಗಿಂತ ಮೋದಿ ಮೇಲೆಯೇ ಹೆಚ್ಚು ಪ್ರೀತಿ ಎಂದು ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಸಮೀಕ್ಷೆಯಲ್ಲಿ ಬಯಲಾಗಿದೆ.
ಲಡಾಖ್ ಹಿಂಸಾಚಾರದ ಬಳಿಕ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಈ ಸಮೀಕ್ಷೆ ನಡೆಸಿತ್ತು. ಇದ್ರಲ್ಲಿ ಮೋದಿ ಕಾರ್ಯವೈಖರಿಗೆ ಚೀನಿಯರೇ ಫಿದಾ ಆಗಿದ್ದಾರೆ ಅನ್ನುವ ಮಾತು ಹೊರಬಿದ್ದಿದೆ. ಗ್ಲೋಬಲ್ ಟೈಮ್ಸ್ ಸಮೀಕ್ಷೆಯಲ್ಲಿ ಚೀನಾ ಪರ ಶೇಕಡಾ 50 ರಷ್ಟು ಮಂದಿಗೆ ಒಲವಿದ್ದರೆ ಮೋದಿ ಸರ್ಕಾರದ ಬಗ್ಗೆ ಶೇಕಡಾ 50ರಷ್ಟು ಚೀನಿಯರು ಮೆಚ್ಚುಗೆ ಸೂಚಿಸಿದ್ದಾರೆ. ಭಾರತದಲ್ಲಿ ಚೀನಾ ವಿರೋಧಿ ಭಾವನೆ ತುಂಬಾ ಹೆಚ್ಚಾಗಿದೆ ಎಂದು ಶೇಕಡಾ 70ರಷ್ಟು ಮಂದಿ ನಂಬಿದ್ದಾರೆ.
You may like
PM Narendra Modi | ಭಾರತ 2047ಕ್ಕೆ ಅಭಿವೃದ್ಧಿಶೀಲ ದೇಶವಾಗಿಸಲು ಮೋದಿ ಸಂಕಲ್ಪ
ಚೀನಾಗೆ ಸೆಡ್ಡು ಹೊಡೆದು ಭಾರತ-ಜಪಾನ್ ಮಹತ್ವದ ರಕ್ಷಣಾ ಒಪ್ಪಂದ
ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಮೋದಿ ಸರ್ಕಾರದ 6 ತಿಂಗಳ ಪ್ರೊಗ್ರೆಸ್ ಕಾರ್ಡ್ – ಕೊರೊನಾ ತಡೆಯುವ ಬದಲು ರಾಜಕೀಯ ಮಾಡ್ತಿದ್ದಾರಂತೆ ಪ್ರಧಾನಿ..!
ಭೂ ಸುಧಾರಣಾ ಕಾಯ್ದೆಗೆ ಸಿದ್ಧರಾಮಯ್ಯ ವಿರೋಧ- BJP ಅಜೆಂಡಾ ವಿರುದ್ಧ ಮಾಜಿ ಮುಖ್ಯಮಂತ್ರಿ ಕಿಡಿ
ಬಿಹಾರದಲ್ಲಿ ಬದಲಾಗಲಿದೆ ರಾಜಕೀಯ ಲೆಕ್ಕಾಚಾರ- ಮಹಾಮೈತ್ರಿಗೆ ಮತ್ತೊಂದು ಹಿನ್ನಡೆ
ರಾಮಮಂದಿರ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್- ಅಯೋಧ್ಯೆಯಲ್ಲಿ ಸಿದ್ಧವಾಗಿದೆ ಬ್ಲೂ ಪ್ರಿಂಟ್..!