Featured
ಬ್ಯಾಟ್ಸ್ಮನ್ಗಳಿಗೆ ಫ್ರೀ ಹಿಟ್ ಕೊಟ್ಟಂತೆ ಬೌಲರ್ಸ್ಗಳಿಗೆ ಫ್ರೀ ಬಾಲ್ ಕೊಡಿ:ಕೇರಮ್ ಸ್ಪಿನ್ನರ್ ಆರ್.ಅಶ್ವಿನ್

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಮಂಕಡ್ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕೇರಮ್ ಸ್ಪಿನ್ನರ್ ಅರ್.ಅಶ್ವಿನ್ ಬ್ಯಾಟ್ಸ್ಮನ್ಗಳಿಗೆ ಫ್ರೀ ಹಿಟ್ ಕೊಟ್ಟಂತೆ ಬೌಲರ್ಸ್ಗಳಿಗೆ ಫ್ರೀ ಬಾಲ್ ಕೊಡಬೇಕೆಂದು ಹೊಸ ಐಡಿಯಾವೊಂದನ್ನ ಹೇಳಿದ್ದಾರೆ.
ಯುಎಇಗೆ ಐಪಿಎಲ್ ಆಡಲು ಬಂದಿರುವ ಆರ್.ಅಶ್ವಿನ್, ಬೌಲರ್ ನೋ ಬಾಲ್ ಹಾಕಿದಾಗ ಬ್ಯಾಟ್ಸ್ಮನ್ಗಳಿಗೆ ಫ್ರೀ ಹಿಟ್ ಕೊಡುತ್ತಾರೆ.ಫ್ರೀ ಹಿಟ್ ಎಸೆದತಲ್ಲಿ ಬ್ಯಾಟ್ಸ್ಮನ್ ಅನ್ನ ರನೌಟ್ ಬಿಟ್ಟು ಬೇರೆ ರೀತಿಯಲ್ಲಿ ಔಟ್ ಮಾಡಲು ಸಾದ್ಯವಿಲ್ಲ.
ಬೌಲರ್ಸ್ಗಳಿಗೂ ಫ್ರೀ ಬಾಲ್ ಅವಕಾಶ ಕೊಡಿ. ಫ್ರೀ ಬಾಲ್ ನಲ್ಲಿ ಬೌಲರ್ ಬ್ಯಾಟ್ಸ್ಮನ್ ಅನ್ನ ಔಟ್ ಮಾಡಿದ್ದೆ ಆದಲ್ಲಿ 5 ರನ್ಗಳನ್ನ ತಡೆಯಬಹುದಾಗಿದೆ. ಬ್ಯಾಟ್ಸ್ಮನ್ಗಳಿಗೆ ಫ್ರೀ ಹಿಟ್ ದೊಡ್ಡ ಡ್ರಾಮ ಸೃಷ್ಟಿಸುತ್ತೆ, ಅದೇ ರೀತಿ ಬೌಲರ್ಸ್ಗಳಿಗೂ ಅವಕಾಶ ಕೊಡಿ ಎಂದು ಅಫ್ ಸ್ಪಿನ್ನರ್ ಅಶ್ವಿನ್ ಟ್ವೀಟ್ ಮಾಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?