Featured
ಭೂಮಿಗೆ ಕ್ಷುದ್ರಗ್ರಹದಿಂದ ಡೇಂಜರ್- ನವೆಂಬರ್2ಕ್ಕೆ ಏನಾಗಲಿದೆ ಭೂಮಿಯ ಭವಿಷ್ಯ..?

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಬಾಹ್ಯಾಕಾಶದಲ್ಲಿನ ಅದೆನು ನಡೆಯುತ್ತದೆ ಅನ್ನುವುದನ್ನು ಪತ್ತೆ ಹಚ್ಚುವುದು ಸುಲಭದ ಕೆಲಸವಲ್ಲ. ಆದ್ರೆ ವಿಜ್ಞಾನಿಗಳು ಬಾಹ್ಯಾಕಾಶದ ಮೇಲೆ ಕಣ್ಣಿಟ್ಟಿರುತ್ತಾರೆ. ಸೌರ ವ್ಯವಸ್ಥೆಯಲ್ಲಿನ ಕ್ಷುದ್ರಗ್ರಗಳು ಆಗಾಗ ಸೌರವ್ಯೂಹದಲ್ಲೇ ಡಿಕ್ಕಿಯಾಗುವುದು ಸಾಮಾನ್ಯ. ಹಲವಾರು ಆಕಾಶಕಾಯಗಳು ಭೂಮಿಯ ಸಮೀಪಕ್ಕೆ ಹಾದು ಹೋಗುತ್ತವೆ. ಇಂಥ ಕ್ಷುದ್ರಗ್ರಹಗಳ ಮೇಲೆ ಖಗೋಳ ವಿಜ್ಞಾನಿಗಳು ಒಂದು ಕಣ್ಣಿಟ್ಟಿರುತ್ತಾರೆ. ಈಗ ಕ್ಷುದ್ರ ಗ್ರಹ ಭೂಮಿಯತ್ತ ಧಾವಿಸುತ್ತಿರುವುದು ತಿಳಿದುಬಂದಿದೆ. ನವೆಂಬರ್ 2ರಂದು ಆ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಬಹುದು ಎಂದು ಸಾಸಾ ಅಂದಾಜಿಸಿದೆ.
Advertisement

6.5 ಅಡಿ ವಿಸ್ತೀರ್ಣ ಇರುವ “2018VP1” ಅನ್ನುವ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಇದು ಅಪ್ಪಳಿಸಿದರೂ ಅಂಥ ದೊಡ್ಡ ಅನಾಹುತವೇನೂ ಆಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
Advertisement

Post Views: 3
Continue Reading
Advertisement
You may like
Click to comment
















