Featured
ಚೀನಾಗೆ ಮತ್ತೊಂದು ಶಾಕ್: ಭಾರತೀಯ ಆಟಿಕೆ ತಯಾರಿಕಾ ವಲಯದ ಉತ್ತೇಜನಕ್ಕೆ ಪ್ರಾಧಾನಿ ಮೋದಿ ಕರೆ

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಗಡಿಯಲ್ಲಿ ಚೀನಾ ಜೊತೆಗಿನ ಸಂಘರ್ಷದ ನಂತರ ಚೀನಾಗೆ ಒಂದೊಂದೇ ದಿಗ್ಬಂಧನ ವಿಧಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ಚೀನಾದ ಆರ್ಥಿಕ ಬುಡಕ್ಕೆ ಏಟು ಕೊಡಲು ಆಟಿಕೆ ತಯಾರಿಕಾ ವಲಯದ ಮೇಲೆ ಕಣ್ಣಿಟ್ಟಿದೆ.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಹ್ತವದ ಸಭೆ ಕರೆದಿದ್ದು ಆಟಿಕೆ ವಲಯದ ಉತ್ತೇಜನ ಮಾಡುವ ಕುರಿತು ಚರ್ಚೆ ನಡೆದಿದೆ.
ಈ ಬಗ್ಗೆ ಸ್ವತಃ ಪ್ರಧಾನಿ ಮಂತ್ರಗಳ ಕಚೇರಿ ಮಾಹಿತಿ ನೀಡಿದ್ದು ತಂತ್ರಜ್ಞಾನ ಬಳಸಿ ಆಟಿಕೆ ತಯಾರಿಸುವ ಆಧುನಿಕವಾಗಿ ತಯಾರಿಸುವ ಕುರಿತು ಪ್ರಧಾನಿ ಮೋದಿ ಚರ್ಚೆ ನಡೆಸಿದರು.
ಭಾರತವು ಹಲವಾರು ಆಟಿಕೆ ಸಮೂಹಗಳಿಗೆ ಮೂಲ ನೆಲೆಯಾಗಿದ್ದು, ಸ್ಥಳೀಯ ಆಟಿಕೆಗಳನ್ನು ಉತ್ಪಾದಿಸುವ ಸಾವಿರಾರು ಕುಶಲಕರ್ಮಿಗಳು ಸಾಂಸ್ಕೃತಿಕ ಸಂಪರ್ಕವನ್ನ ಹೊಂದಿರುವುದಲ್ಲದೇ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಕೌಶಲ್ಯ ಮತ್ತು ಮನೋಶೋಕ್ತಿ ಕೌಶಲ್ಯಗಳನ್ನ ಬೆಳೆಸಲು ಸಹಾಯ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟರ್ನಲ್ಲಿ ಬರೆದಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?