Featured
ಮೂಲವ್ಯಾಧಿಗೆ ಕೈಯಲ್ಲೇ ಇದೆ ಮನೆಮದ್ದು..!
![](https://risingkannada.com/wp-content/uploads/2020/08/butter_milk_1.jpg)
ಭಾರತದ ಸನಾತನ ಸಂಸ್ಕೃತಿಯ ನೆಲೆಗಟ್ಟಿನ ಮೂಲವು ಸುಮಾರು 5000 ವರ್ಷಗಳ ಹಿಂದಿನಿಂದ ಬಂದಿದೆ, ಆಯುರ್ವೇದವು ಜೀವನ ಮತ್ತು ದೀರ್ಘಾಯುಷ್ಯದ ವಿಜ್ಞಾನವಾಗಿದೆ, ಇದು ವಿಶ್ವದ ಅತ್ಯಂತ ಪುರಾತನ ಆರೋಗ್ಯ ಸಂರಕ್ಷಣೆಯ ವ್ಯವಸ್ಥೆಯಾಗಿದೆ ಮತ್ತು ಇದು ವೈದ್ಯಕೀಯ ಮತ್ತು ತತ್ವಶಾಸ್ತ್ರದ ಆಲೋಚನೆಗಳನ್ನು ಸಮನ್ವಯಗೊಳಿಸಿ ಸಂಯೋಜಿಸಿದೆ. ಹಿಂದಿನ ಕಾಲದಲ್ಲಿ ಆಯುರ್ವೇದವು ವಿಶ್ವದಾದ್ಯಂತ ಮಾನವನ ದೈಹಿಕ, ಮಾನಸಿಕ ಮತ್ತು ಆತ್ಮಿಕ ಬೆಳವಣಿಗೆಯಲ್ಲಿ ಸಹಕಾರಿಯಾಗುತ್ತಿತ್ತು. ಇಂದು ಇದು ವೈದ್ಯಕೀಯದ ಅದ್ವಿತೀಯ ಮತ್ತು ಅಳಿಸಲಾಗದ ವಿಭಾಗವಾಗಿದೆ, ಇದು ಸಂಪೂರ್ಣ ಪ್ರಕೃತಿ ಚಿಕಿತ್ಸಾ ವಿಧಾನವಾಗಿದೆ. ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ಆಯುರ್ವೇದದ ಭಾಗವಾಗಿರುವ ಮನೆಮದ್ದನ್ನು ಪರಿಚಯಿಸಿಕೊಡುತ್ತಿದೆ.
1. ಮೂವವ್ಯಾಧಿ ಕಾಯಿಲೆಗೆ ಮಜ್ಜಿಗೆ ತುಂಬಾ ಒಳ್ಳೆಯ ಮದ್ದು. ಉತ್ತಮವಾದ ಮಜ್ಜಿಗೆಯನ್ನು ತೆಗೆದುಕೊಂಡು ಅದಕ್ಕೆ ಚಿತ್ರಮೂದ ಬೇರನ್ನು ಚೂರ್ಣ ಮಾಡಿಕೊಂಡು ಅದನ್ನು ಸೇರಿಸಬೇಕು. ಒಂದೈದು ನಿಮಿಷದ ನಂತ್ರ ಚೂರ್ಣ ಸೇರಿಸಿದ ಮಜ್ಜಿಗೆಯನ್ನು ಕುಡಿಯಬೇಕು. ಒಂದೆರಡು ವಾರ ಈ ರೀತಿಯಾಗಿ ಮಜ್ಜಿಗೆ ಕುಡಿಯುವುದರಿಂದ ಸಾಮಾನ್ಯ ಮೂಲವ್ಯಾಧಿ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ಪೈಲ್ಸ್ ಬರುವುದನ್ನು ಮುಂಜಾಗೃತವಾಗಿ ಕಡೆಯಬಹುದು.
2. ಸೊಗದೇ ಬೇರು, ನೆಲ್ಲಿಕಾಯಿ, ಅಮೃತ ಬಳ್ಳಿ ಬೇರುಗಳನ್ನು ಮಜ್ಜಿಗೆಯ ಮಡಕೆಯಲ್ಲಿ ಹಾಕಬೇಕು. 30 ನಿಮಿಷಗಳ ನಂತರ ಮಜ್ಜಿಗೆಯನ್ನು ಶೋಧ ಮಾಡಿ, ಕುಡಿಯಬೇಕು. ಇದು ದೇಹದ ಉಷ್ಣಾಂಶ ಹೆಚ್ಚಾಗಿ ಮೂಲವ್ಯಾಧಿ ಬರುವುದನ್ನು ತಡೆಯುತ್ತದೆ.
ಮೂಲವ್ಯಾಧಿ ಮತ್ತು ನರಗಳ ಸಮಸ್ಯೆ ಸೇರಿದಂತೆ ಆಯುರ್ವೇ ಔಷಧಿಗಳ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಕೆಳಗಿನ ಸಂಖ್ಯೆಗೆ ಕರೆಮಾಡಿ
![Puranik Full](https://risingkannada.com/wp-content/uploads/2020/07/full-plate.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?