Featured
74 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಸ್ವಾದಿಷ್ಟಕರ ವಾದ ರುಚಿಯಲ್ಲಿ ಕಡಿಮೆಬೆಲೆಗೆ ಟಿಫನ್ ಮಾರಾಟ

ರೈಸಿಂಗ್ ಕನ್ನಡ:
ವಿಶ್ವಕುಮಾರ್, ಬೀದರ್:
ಬೀದರ್ ನಗರದ ಹಳೆ ಆದರ್ಶ ಕಾಲೋನಿ ರೈಲ್ವೆ ಗೇಟ್ ಬಳಿ ಜಯ ಕರ್ನಾಟಕ ಸಂಘಟಿಕರು H7 ಹೊಟೇಲ್ ನಡೆಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಕೋರೊನಾ ಮಹಾಮಾರಿಯಿಂದಾಗಿ ಜನ ತತ್ತರಿಸಿದ್ದು ಜನತೆಯ ಹಿತದೃಷ್ಠಿಗಾಗಿ 74 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕೆವಲ 15 ರೂಪಾಯಿಯಲ್ಲೇ ಟಿಫಿನ್ ಮಾರಾಟ ಮಾಡಲಾಗುತ್ತಿದೆ. ಇಡ್ಲಿ,ಮೈಸೂರು ಬಜ್ಜಿ, ಮಸಾಲ ದೋಸೆ, ದೋಸೆ ಹೀಗೆ ಯಾವುದೇ ತಿಂಡಿ ಖರಿದಿಸಿದರು ಕೇವಲ 15 ರೂಪಾಯಿಯಲ್ಲೆ ನೀಡಲಾಗುತ್ತಿದೆ. ಕೇವಲ ಒಂದು ದಿನಕ್ಕಾಗಿ ರಿಯಾಯಿತಿ ನೀಡಲಾಗಿದೆ. ಕಡಿಮೆ ಬೆಲೆಗೆ ರುಚಿ ರುಚಿಯಾದ ಟಿಪಿನ್ಗಾಗಿ H7 ಹೊಟೇಲ್ನಲ್ಲಿ ರಿಯಾಯಿತಿ ನೀಡಲಾಗುತ್ತದೆ .ನೀವು ಕೂಡಲೆ ಬನ್ನಿ, ರುಚಿ ರುಚಿಯಾದ ಟಿಫನ್ ಸವಿಯಿರಿ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















