Featured
ಮೂಕಾಂಬಿಕೆಯ ಸನ್ನಿಧಿಯಲ್ಲಿ ರಕ್ಷಿತ್ ಶೆಟ್ಟಿ ಕುಟುಂಬ


ಉಡುಪಿ: ನಟ ರಕ್ಷಿತ್ ಶೆಟ್ಟಿ ಹಾಗೂ ಕುಟುಂಬದವರು ಉಡುಪಿಯ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಭೇಟಿ ನೀಡಿ ಹೋಮ ಹವನದಲ್ಲಿ ಭಾಗಿಯಾಗಿದ್ದರು. ರಕ್ಷಿತ್ ಶೆಟ್ಟಿ ತಂದೆ-ತಾಯಿ, ಸಹೋದರ ದಂಪತಿ ಚಂಡಿಕಾಹೋಮದಲ್ಲಿ ಪಾಲ್ಗೊಂಡಿದ್ದರು. ಅವನೇ ಶ್ರೀಮನ್ನಾರಾಯಣ ಸಿನಿಮಾ ಬಿಡುಗಡೆಗೂ ಮುನ್ನ ಈ ಭೇಟಿ, ಕುಟುಂಬಕ್ಕೆ ಮಹತ್ವದ್ದಾಗಿದೆ. ರಕ್ಷಿತ್ ಶೆಟ್ಟಿ ಕೂಡ ದೇವರಲ್ಲಿಯೂ ವಿಶೇಷವಾಗಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ಶಕ್ತಿ ದೇವತೆ ಮೂಕಾಂಬಿಕೆ ಸನ್ನಿಧಿ ಚಂಡಿಕಾಹೋಮಕ್ಕೆ ಪ್ರಸಿದ್ಧಿಯಾಗಿದ್ದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೋರಿಕೆಯಂತೆ ಇಲ್ಲಿ ಚಂಡಿಕಾ ಹೋಮ ನಡೆಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾಗೆ ಪ್ರಸಾದ ಕಳಿಸಿಕೊಡಲಾಗಿತ್ತು.
Post Views: 4
Continue Reading
Advertisement
You may like
Click to comment
















