Featured
ದಾವಣಗೆರೆ ಜಿಲ್ಲೆಯಲ್ಲಿ ಅಮಾನವೀಯ ಘಟನೆ:ನಡು ರಸ್ತೆಯಲ್ಲಿ ಶವ ಬಿಟ್ಟು ಮನವೀಯತೆ ಮರೆತ ಆ್ಯಂಬುಲೆನ್ಸ್ ಚಾಲಕ
![](https://risingkannada.com/wp-content/uploads/2020/07/ambulance-2.jpg)
ರೈಸಿಂಗ್ ಕನ್ನಡ :
ದಾವಣಗೆರೆ :
ಸಾವನ್ನಪ್ಪಿದ ವೃದ್ಧನ ಶವವನ್ನ ಅಂಬ್ಯುಲೆನ್ಸ್ ಚಾಲಕ ರಸ್ತೆಯಲ್ಲೇ ಬಿಟ್ಟು ಹೋದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಮಾದನಬಾವಿ ಗ್ರಾಮದ ಬಳಿ ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ದನನ್ನ ಹೊನ್ನಾಳಿ ತಾಲ್ಲೂಕು ಆಸ್ಪತ್ರೆಯಿಂದ ಶಿವಮೊಗ್ಗ ಮೆಗ್ಗನ್ ಆಸ್ಪತ್ರೆಗೆ ಕರೆದೊಯ್ದುವಾಗ ಸಾವನಪ್ಪಿದ್ದಾನೆ.
![](https://risingkannada.com/wp-content/uploads/2020/08/SIDDARAMA-1024x460.jpg)
ಈ ವೇಳೆ ವೃದ್ಧನಿಗೆ ಕೊರೊನಾ ಇರಬಹುದೆಂದು ಶಂಕಿಸಿದ ಆ್ಯಂಬುಲೆನ್ಸ್ ಚಾಲಕ ವೃದ್ಧನ ಶವವನ್ನ ನಡು ರಸ್ತೆಯಲ್ಲಿಟ್ಟು ಪರರಾರಿಯಾಗಿ ಮಾನವೀಯತೆ ಮರೆತಿದ್ದಾನೆ.
![](https://risingkannada.com/wp-content/uploads/2020/08/Sanju-Kumar-Tolle-1024x460.jpg)
ಸ್ಥಳೀಯರ ನೆರವಿನಿಂದ ಮೃತ ವೃದ್ಧ ಹೊನ್ನಾಳಿಯ ಅರಬಗಟ್ಟ ಗ್ರಾಮದ ದೊಡ್ಡಪ್ಪ (62) ಸಾವನ್ನಪ್ಪಿದ ವೃದ್ದ ಎಂದು ಗುರುತಿಸಲಾಗಿದೆ. ವೃದ್ದನ ಶವ ಇಟ್ಟುಕೊಂಡು ಮರದ ಕೆಳಗೆ ನಿಸ್ಸಾಹಾಯಕ ಸ್ಥಿತಿಯಲ್ಲಿ ಕುಟುಂಬಸ್ಥರಿದ್ದರು.
ಆ್ಯಂಬುಲೆನ್ಸ್ ಸಿಬ್ಬಂದಿಯ ಈ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?