Featured
ರಾಮಾರ್ಜುನ ಟ್ರೈಲರ್ ಬಿಡುಗಡೆ : ಡಿಸೆಂಬರ್ಗೆ ಸಿನಿಮಾ ರಿಲೀಸ್

ಬೆಂಗಳೂರು : ನಟ ಅನೀಶ್ ತೇಜೇಶ್ವರ್ ಈಗ ನಿರ್ದೇಶಕರಾಗಿದ್ದು, ನಿರ್ಮಾಣವನ್ನೂ ಮಾಡ್ತಿದ್ದಾರೆ. ಅನೀಶ್ ನಿರ್ದೇಶನದ ಮೊದಲ ಸಿನಿಮಾ ರಾಮಾರ್ಜುನ ಬಿಡುಗಡೆ ರೆಡಿಯಾಗಿದ್ದು, ಟ್ರೈಲರ್ ರಿಲೀಸ್ ಆಗಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಡಿಸೆಂಬರ್ಗೆ ಸಿನಿಮಾ ಬಿಡುಗಡೆ ಆಗೋದು ಪಕ್ಕಾ ಆಗಿದೆ.
ಈ ಹಿಂದೆ ಸಿನಿಮಾಗಳಲ್ಲಿ ನಟಿಸುವಾಗ ನಾನು ಎಲ್ಲಾ ವಿಭಾಗಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಹೀಗಾಗಿ, ರಾಮಾರ್ಜುನ ಸಿನಿಮಾ ನಿರ್ದೇಶನ ಮಾಡಲು ನನಗೆ ಸುಲಭವಾಯ್ತು ಎನ್ನುತ್ತಾರೆ ಅನೀಶ್. ಈ ನನ್ನ ಸಿನಿಮಾ ರಾಮಾರ್ಜುನ, ಎಲ್ಲಾ ನಿರ್ದೇಶಕರಿಗೆ ಅರ್ಪಿಸೋದಾಗಿ ಅನೀಶ್ ಹೇಳಿದ್ದಾರೆ.
ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸಿದ್ದು, ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾ ನಂತರ ಹೊಸತನವಿರೋ ಸಿನಿಮಾದಲ್ಲಿ ನಟಿಸಿರೋದಾಗಿ ನಿಶ್ವಿಕಾ ಹೇಳಿದ್ದಾರೆ. ನಟ ಹರೀಶ್ ಡಾಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ.
ಶರತ್ ಲೋಹಿತಾಶ್ವ, ನಟ ಅನೀಶ್, ನಿಶ್ವಿಕಾ ನಾಯ್ಡು, ಬಾಲ್ ರಾಜ್ವಾಡಿ, ಶಿವಾನಂದ ಸಿಂಧಗಿ,ಲೋಕೇಶ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?