Featured
ಕೇರಳದಲ್ಲಿ ಏರ್ ಇಂಡಿಯಾ ವಿಮಾನ ಪತನ: ಪೈಲೆಟ್ ಸೇರಿ ನಾಲ್ವರ ಸಾವು : 45 ಮಂದಿ ಸ್ಥಿತಿ ಗಂಭೀರ

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್ :
ದುಬೈನಿಂದ ಕೇರಳದ ಕ್ಯಾಲಿಕಟ್ಗೆ ಆಗಮಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ದುರಂತಕ್ಕೀಡಾಗಿದೆ. ಕೋಯಿಕೋಡ್ನ ಏರ್ಪೋರ್ಟ್ನಲ್ಲಿ ದುರಂತ ನಡೆದಿದೆ..
ದುಬೈನಿಂದ ಬಂದ ವಿಮಾನ ಲ್ಯಾಂಡಿಂಗ್ನಲ್ಲಿ ನಿಯಂತ್ರಣ ತಪ್ಪಿತ್ತು. ಅದೃಷ್ಟವಶತ್ ವಿನಾಮಕ್ಕೆ ಬೆಂಕಿ ಹತ್ತಿಕೊಳ್ಳಲಿಲ್ಲ.
ಸುಮಾರು 180ಕ್ಕೂ ಮಂದಿ ಪ್ರಯಾಣಿಕರನ್ನ ಹೊತ್ತು ತಂದ ಏರ್ ಇಂಡಿಯಾ ಕ್ಯಾಲಿಕಟ್ ವಿಮಾನ ನಿಲ್ದಾಣದ ರನ್ ವೇ ಲ್ಯಾಂಡಿಂಗ್ ಮಾಡುವಾಗ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದೆ.
ಪತನಗೊಂಡ ವಿಮಾನದಲ್ಲಿ 10 ಮಕ್ಕಳಿದ್ದರು. ಕರ್ನಾಟಕದ ವಿದ್ಯಾರ್ಥಿನಿ ಇದ್ದರು ಎಂದು ತಿಉಳಿದು ಬಂದಿದೆ.
ವಿಮಾನದ ಪೈಲೆಟ್ ದೀಪಕ್ ಸೇರಿದಂತೆ ಮೂವರು ಸಾವನಪ್ಪಿದ್ದಾರೆ. ರನ್ ವೇ ವೇಳೆ ವಿಮಾನ ಜಾರಿದ್ದು ಪತನವಾಗಲು ಕಾರಣವಾಗಿದೆ.ಒಟ್ಟು 6 ಸಿಬ್ಬಂದಿಗಳು ವಿಮಾನದಲ್ಲಿ ಇದ್ದರು ಕೇಂದ್ರ ವಿಮಾನಯಾನ ಹೇಳಿದೆ‘.
ಸ್ಥಳಕ್ಕೆ 50 ಜನರನ್ನೊಳಗೊಂಡ ರಾಷ್ಟ್ರೀಯ ವಿಪ್ತತು ನಿರ್ವಹಣ ತಂಡ ಬಂದಿತ್ತು ಎಂದು ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿಗೆ ಕೇರಳ ಸಿಎಂ ವಿಜಯ್ ಪಿಣರಾಯಿನ್ ವಿಮಾನ ದುರಂತದ ಬಗ್ಗೆ ಮಾಹಿತಿ ನೀಡಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?