Featured
22 ಗಂಟೆ.. 70 ಮಿಲಿಯನ್ಸ್ ವೀವ್ಸ್ : ಅಬ್ಬಬ್ಬಾ.. ರಾಕಿಭಾಯ್ ವಿಶ್ವ ದಾಖಲೆ..!
ರೈಸಿಂಗ್ ಕನ್ನಡ :- ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಟೀಸರ್ ಎಲ್ಲೆಡೆ ಧೂಳೆಬ್ಬಿಸಿದೆ.. ಪ್ರಶಾಂತ್ ನೀಲ್ ಮೇಕಿಂಗ್, ವಿಶ್ಯುವಲ್ ವಂಡರ್ ಜೊತೆ ಯಶ್ ಪರ್ಫಾರ್ಮೆನ್ಸ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.. ಭುವನ್ ಗೌಡ ಸಿನಿಮಾಟೋಗ್ರಫಿ, ರವಿ ಬಸ್ರೂರು ಮ್ಯೂಸಿಕ್ ಅಂತೂ ಫ್ಯಾನ್ಸ್ಗೆ ಡಬಲ್ ಟ್ರೀಟ್.
ಟೀಸರ್ ಲೀಕ್ ನಡುವೆಯೂ, ಗುರುವಾರ ರಾತ್ರಿ 9.29ಕ್ಕೆ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್, ಹೊಸ ವಿಶ್ವ ದಾಖಲೆಯನ್ನೇ ನಿರ್ಮಿಸಿದೆ. ಗುರುವಾರ ರಾತ್ರಿ 9.29ಕ್ಕೆ ರಿಲೀಸ್ ಆದ ಟೀಸರ್ ಮೊದಲ 49 ನಿಮಿಷಗಳಲ್ಲಿ 5 ಮಿಲಿಯನ್ ವೀವ್ಸ್ ಗಳಿಸಿತ್ತು. 1 ಗಂಟೆ 52 ನಿಮಿಷಕ್ಕೆ 10 ಮಿಲಿಯನ್, 14 ಗಂಟೆಗಳಲ್ಲಿ 30, 22 ಗಂಟೆಗಳಲ್ಲಿ 70 ಮಿಲಿಯನ್ ಪ್ಲಸ್ ವೀವ್ಸ್ 4 ಮಿಲಿಯನ್ ಲೈಕ್ಸ್ ಪಡೆದು ಹೊಸ ದಾಖಲೆ ಸೃಷ್ಟಿಸಿದೆ..
ಅತಿ ಕಡಿಮೆ ಅವಧಿಯಲ್ಲಿ ಯೂಟ್ಯೂಬ್ನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ವಿಶ್ವದ ಮೊದಲ ಟೀಸರ್ ಅನ್ನೋ ದಾಖಲೆ ಕೆಜಿಎಫ್-2 ಸಿನಿಮಾ ಪಾಲಾಗಿದೆ..
ಕೆಜಿಎಫ್ ಚಾಪ್ಟರ್ 2 ಟೀಸರ್..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?