Featured
1930ರ ಬಾಂಬ್ ಈಗ ಸಮುದ್ರದಲ್ಲಿ ಪತ್ತೆ..? : ಸಿಕ್ಕಿದ್ದು ಹೇಗೆ..? ಮುಂದೇನಾಯ್ತು ಅಂತ ಓದಿ..
ಬಾರ್ಸಿಲೋನಾ : ಅದು 1930ರ ಸಮಯ. ಸ್ಪೇನ್ನಲ್ಲಿ ಯುದ್ಧ ನಡೀತಿದ್ದ ಕಾಲ. ಆಗಷ್ಟೇ, ಮೊದಲ ಮಹಾಯುದ್ಧ ಮುಗಿದಿದ್ರೂ, ರಾಷ್ಟ್ರಗಳ ನಡುವಿನ ಯುದ್ಧ ಮಾತ್ರ ನಿಂತಿಲ್ಲ. ಎರಡನೇ ವಿಶ್ವ ಯುದ್ಧದ ಬಳಿಕ ಎಲ್ಲವೂ ಈಗ ಇತಿಹಾಸದ ಪುಟಗಳಲ್ಲಿ ಸೇರಿವೆ. ಆದ್ರೀಗ, 1930ರಲ್ಲಿ ಬಳಸಿದ್ದ ಬಾಂಬ್ವೊಂದು ಸಮುದ್ರದ ಆಳದಲ್ಲಿ ಪತ್ತೆಯಾಗಿದೆ.
ಬಾಂಬ್ ಪತ್ತೆಯಾಗಿದ್ದು ಹೇಗೆ..?
ಬಾರ್ಸಿಲೋನಾದ ಬೀಚ್ನಲ್ಲಿ ಈ ಬಾಂಬ್ ಪತ್ತೆಯಾಗಿದೆ. ಸಮುದ್ರ ಯಾನ ಮಾಡುವಾಗ ಈ ಬಾಂಬ್ ನೋಡಿದ ಪ್ರವಾಸಿಗರು, ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಇದಾದ್ಮೇಲೆ ಸಿವಿಲ್ ಗಾರ್ಡ್ ಫೋರ್ಸ್ ನುರಿತ ತಜ್ಞರನ್ನ ಸಮುದ್ರದ ಆಳಕ್ಕೆ ಇಳಿಸಿ, ಬಾಂಬ್ ಮೇಲಕ್ಕೆ ಎತ್ತಿದ್ದಾರೆ. 45 ಮೀಟರ್ ಆಳದಲ್ಲಿ ಈ ಬಾಂಬ್ ಪತ್ತೆಯಾಗಿದ್ದು, ಸುಮಾರು 70 ಕೆಜಿ ತೂಕವಿದೆ.
1930ರ ಸಮಯದಲ್ಲಿ ಇಟಲಿ ಸೇನೆ ಈ ಬಾಂಬ್ಗಳನ್ನ ಎಸೆದಿದೆ ಎನ್ನಲಾಗಿದೆ. ಮೆಡಿಟೇರಿಯನ್ ನಗರದ ಮೇಲೆ ಈ ಬಾಂಬ್ ಎಸೆಯಲಾಗಿತ್ತು ಎಂದು ತಿಳಿದುಬಂದಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?