ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ನಿಮ್ಮ ಪಾನ್ ಕಾರ್ಡ್ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗಿದೆಯಾ..? ಆಗಿದೆ ಅಂದ್ರೆ ನೀವು ಬಚಾವ್.. ಆಗಿಲ್ಲ ಅಂದ್ರೆ ಈಗಲ್ಲೇ ಮಾಡಿಕೊಳ್ಳಿ. ಯಾಕಂದ್ರೆ ಮುಂದಿನ ಮಾರ್ಚ್ 31ರ ಒಳಗೆ ನಿಮ್ಮ ಪಾನ್ ಕಾರ್ಡ್ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗದೇ ಇದ್ರೆ ನೀವು ಬಳಸುತ್ತಿರುವ ಪಾನ್ಕಾರ್ಡ್ ನಿಷ್ಕ್ರೀಯಗೊಳ್ಳಲಿದೆ.
ಇಲ್ಲಿ ತನಕ 32.71 ಕೋಟಿ ಪಾನ್-ಆಧಾರ್ ಜೊತೆ ಲಿಂಕ್ ಆಗಿದೆ. ಪಾನ್ ಜೊತೆ ಆಧಾರ್ ಲಿಂಕ್ ಮಾಡದವರಿಗೆ ಮಾರ್ಚ್ 31, 2021 ರವರೆಗೆ ಪಾನ್-ಆಧಾರ್ ಲಿಂಕ್ ಗೆ ಅವಕಾಶವಿದೆ. ಈ ಕುರಿತು ಮೈ ವಿಲೇಜ್ ಇಂಡಿಯಾ ಮತ್ತೊಮ್ಮೆ ಟ್ವೀಟ್ ಮಾಡಿದೆ.
ಮಾರ್ಚ್ 31ರ ನಂತರವೂ ಆಧಾರ್-ಪಾನ್ ಲಿಂಕ್ ಮಾಡದೆ ಇದ್ದರೆ ಆದಾಯ ತೆರಿಗೆ ಇಲಾಖೆಯ ಪ್ರಕಾರ, ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಸುಮಾರು 18 ಕೋಟಿ ಮಂದಿ ಆಧಾರ ಲಿಂಕ್ ಮಾಡಿಲ್ಲ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ಹರಾಜಿಗೂ ಮುನ್ನ ಸ್ಟಾರ್ ಕನ್ನಡಿಗರನ್ನ ಕೈಬಿಡಲು ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಬ್..?
ಭಾರತದಲ್ಲಿ 34 ಲಕ್ಷ ದಾಟಿದ ಕೊರೊನಾ ಕೇಸ್: 24 ಗಂಟೆಯಲ್ಲಿ 1,021 ಸಾವು
ವಿಶ್ವವಿದ್ಯಾಲಯಗಳು ಪರೀಕ್ಷೆ ನಡೆಸಬೇಕು- ಯುಜಿಸಿ ಸುತ್ತೋಲೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್
ಮೈದಾನಕ್ಕಿಳಿದ ರೆಡ್ ಆರ್ಮಿ: ಬ್ಲೂಪ್ರಿಂಟ್ ರೆಡಿ ಮಾಡಿದ ತ್ರಿಮೂರ್ತಿಗಳು…!
ಯಾದಗಿರಿಯಲ್ಲಿ ದಿಢೀರ್ರಾಗಿ ಜಿಲ್ಲಾಧಿಕಾರಿ ವರ್ಗಾವಣೆ: ನೂತನ ಜಿಲ್ಲಾಧಿಕಾರಿ ಡಾ. ರಾಗಾಪ್ರಿಯಾ ಅಧಿಕಾರ ಸ್ವೀಕಾರ
ಮತ್ತೆ ಭಾರತ-ಚೀನಾ ಯೋಧರ ಮುಖಾಮುಖಿ-ಪಾಕ್ ಸೈನಿಕರಿಂದಲೂ ಯುದ್ಧ ತಾಲೀಮು..!