Featured
13 ಅನರ್ಹರಿಗೆ ಬಿಜೆಪಿ ಟಿಕೆಟ್ ಘೋಷಣೆ : ಉಳಿದ ನಾಲ್ವರ ಕಥೆ ಏನಾಗುತ್ತೆ..?
![](https://risingkannada.com/wp-content/uploads/2019/11/bjp3.jpg)
ಬೆಂಗಳೂರು : ಅನರ್ಹ ಶಾಸಕರು ಬಿಜೆಪಿ ಸೇರ್ಪಡೆಯಾದ ತಕ್ಷಣ, ಬಿಜೆಪಿ ಹೈಕಮಾಂಡ್
13 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದೆ. ಶಿವಾಜಿನಗರ ಹಾಗೂ ರಾಣಿಬೆನ್ನೂರು ಹೊರತು ಪಡಿಸಿ, ಉಳಿದ 13 ಕ್ಷೇತ್ರಗಳಿಗೆ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಉಳಿದಂತೆ ಆರ್ಆರ್ ನಗರ ಹಾಗೂ ಮಸ್ಕಿಗೆ ಚುನಾವಣೆ ಘೋಷಣೆಯಾಗಿಲ್ಲ.
ಬಿಜೆಪಿ ಘೋಷಣೆ ಮಾಡಿರೋ 13 ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು ಯಾರು ಅನ್ನೋದನ್ನ ನೋಡೋಣ.
ಗೋಕಾಕ್- ರಮೇಶ್ ಜಾರಕಿಹೊಳಿ
ಅಥಣಿ- ಮಹೇಶ್ ಕುಮಟಳ್ಳಿ
ಕೆ.ಆರ್ ಪೇಟೆ- ನಾರಾಯಣಗೌಡ
ಮಹಾಲಕ್ಷ್ಮಿ ಲೇಔಟ್- ಗೋಪಾಲಯ್ಯ
ಕೆ ಆರ್ ಪುರಂ – ಭೈರತಿ ಬಸವರಾಜು
ಹೊಸಕೋಟೆ – ಎಂ.ಟಿ ಬಿ ನಾಗರಾಜ್
ಯಶವಂತಪುರ – ಎಸ್ ಟಿ ಸೋಮಶೇಖರ್
ಚಿಕ್ಕಬಳ್ಳಾಪುರ- ಡಾ. ಸುಧಾಕರ್
ಹುಣಸೂರು – ಹೆಚ್ ವಿಶ್ವನಾಥ್
ಹಿರೇಕೇರೂರು- ಬಿ.ಸಿ ಪಾಟೀಲ್
ಕಾಗವಾಡ- ಶ್ರೀಮಂತ ಪಾಟೀಲ್
ಯಲ್ಲಾಪುರ- ಶಿವರಾಮ್ ಹೆಬ್ಬಾರ್
ವಿಜಯ ನಗರ( ಹೊಸಪೇಟೆ)- ಆನಂದ್ ಸಿಂಗ್
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?