Featured
ಹೆಲೋ ವಿಕ್ರಮ್ : ನಾಸದಿಂದ ನಿಸ್ತೇಜ ಲ್ಯಾಂಡರ್ಗೆ ಸಂದೇಶ ರವಾನೆ

ಕ್ಯಾಲಿಫೋರ್ನಿಯಾ : ಇಸ್ರೋ ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಲು ಇನ್ನಿಲ್ಲದಷ್ಟು ಪ್ರಯತ್ನಪಡುತ್ತಿರುವ ಬೆನ್ನಲ್ಲೇ ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ( ನಾಸ) ತನ್ನ ಡೀಪ್ ಸ್ಪೇಸ್ ಆಂಟೆನಾದಿಂದ ನಿಸ್ತೇಜ ವಿಕ್ರಮ್ಗೆ ಹೆಲೋ ಎಂದು ಸಂದೇಶ ರವಾನೆ ಮಾಡಿದೆ.
ದಿನದಿಂದ ದಿನಕ್ಕೆ ವಿಕ್ರಮ್ ಸಿಗುವ ಸಾಧ್ಯತೆಗಳು ವಿರಳವಾಗುತ್ತಾ ಹೋಗುತ್ತಿರುವ ಸಂದರ್ಭದಲ್ಲಿ ನಾಸ ಭರವಸೆ ಮೂಡಿಸುವ ಕೆಲಸ ಮಾಡುತ್ತಿದೆ, ಡೀಪ್ ಸ್ಪೇಸ್ ನೆಟ್ವರ್ಕ್ ಅಂಟೆನಾ ಮೂಲಕ ರೇಡಿಯೋ ತರಂಗಗಳನ್ನ ರವಾನಿಸಿದೆ. ಆದರೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ, ನಾಸ ಮಾತ್ರ ತನ್ನ ಕೆಲಸವನ್ನ ಮುಂದುವರಿಸಿಕೊಂಡು ಹೋಗುತ್ತಿದೆ.
ನಾಸಾ ಈ ಹಿಂದೆ ತಾನು ಕಳೆದುಕೊಂಡ ಸೆಟಲೈಟ್ಗಳನ್ನ ಹುಡುಕಿಕೊಂಡಿದ್ದೂ ಇದೆ, ೨೦೦೫ರಲ್ಲಿ ನಾಸಾದ ಬೇಹುಗಾರಿಕಾ ಉಪಗ್ರಹ ಇಮೇಜ್ ಸಂಪರ್ಕ ಕಡಿದುಕೊಂಡು ಅಲೆದಾಡುತ್ತಿತ್ತು, ಇದರ ಜೊತೆ ಸಂಪರ್ಕ ಸಾಧಿಸಿ ಮರು ಸಂವಹನ ನಡೆಸಿತ್ತು.
You may like
ಚೀನಾ ವಿರುದ್ಧ ತೊಡೆ ತಟ್ಟಿದ ಅಮೆರಿಕಾ- ಯುದ್ಧಭೂಮಿಯಲ್ಲಿ ಭಾರತಕ್ಕೆ ಅಮೆರಿಕ ಬೆಂಬಲ- ಅಮೆರಿಕ ಸಂಸತ್ನಲ್ಲಿ ಡಿಫೆನ್ಸ್ ಆ್ಯಕ್ಟ್ ಪಾಸ್..!
ಚೀನಾ ಸಮುದ್ರದಲ್ಲಿ ಅಮೆರಿಕನ್ನರ ತಾಲೀಮು- ಡ್ರ್ಯಾಗನ್ ದೇಶಕ್ಕೆ ನೇರಾ ನೇರ ಟಕ್ಕರ್- ಭಾರತಕ್ಕೆ ಆನೆ ಬಲ
ವಿಕ್ರಮ್ ಲ್ಯಾಂಡರ್ ಕಣ್ಮರೆಯಾದ ಜಾಗದಲ್ಲಿ ನಾಸ ಶೋಧನೆ: ನಾಳೆಯಿಂದ ಆರಂಭ
ಕಳೆದ ಸಂಪರ್ಕ ಮರು ಸ್ಥಾಪನೆಗೆ ಯತ್ನ..? ಲ್ಯಾಂಡರ್ ಇಮೇಜ್ ಇಸ್ರೋ ಪಾಲಿಗೆ ಭರವಸೆಯ ಬೆಳ್ಳಿಕಿರಣ..?
ನಾನು ರಾಷ್ಟ್ರಪತಿಯಾಗಬೇಕು ಟಿಪ್ಸ್ ನೀಡಿ : ವಿದ್ಯಾರ್ಥಿ ಪ್ರಶ್ನೆಗೆ ಪ್ರಧಾನಿಗಳ ಉತ್ತರ ಹೀಗಿತ್ತು
130 ಕೋಟಿ ಜನರ ನಿರೀಕ್ಷೆ, ನಾನೂ ಭಾಗಿ, ನಿಮ್ಮ ಫೋಟೋ ರೀ ಟ್ವೀಟ್ ಮಾಡ್ತೀನಿ : ಪ್ರಧಾನಿ