Connect with us

Featured

ಹೆಲೋ ನಿಕ್‌ ( ಬಾಹ್ಯಾಕಾಶ ನಿಲ್ದಾಣ), ಭಾರತದ ಲ್ಯಾಂಡರ್‌ ನೋಡಿದ್ರಾ..? : ನಟ ಬ್ರಾಡ್‌ಪಿಟ್‌ಗೇಕೆ ಆಸಕ್ತಿ..?

ಹಾಲಿವುಡ್‌: ಹಾಲಿವುಡ್‌ ಖ್ಯಾತ ನಟ ಬ್ರಾಡ್‌ಪಿಟ್‌ ನಿಮಗೆಲ್ಲಾ ಗೊತ್ತಿರಲೇಬೇಕು. ಆಕ್ಷನ್‌ ಸಿನಿಮಾಗಳ ಕಿಂಗ್‌ ಈತ, ಈಗ ಹೊಸ ಸಿನಿಮಾ ಮಾಡ್ತಿದ್ದಾರೆ, ಸಿನಿಮಾ ಹೆಸರು ಅಡ್‌ ಅಸ್ಟ್ರಾ. ಈ ಸಿನಿಮಾ ಕಥಾ ಹಂದರವೇ ಸೌರವ್ಯೂಹದಲ್ಲಿ ಹೆಣೆದುಕೊಳ್ಳುತ್ತೆ, ಗಗನಯಾತ್ರಿಯ ಪಾತ್ರ ನಿರ್ವಹಿಸಿರುವ ಬ್ರಾಡ್‌ಪಿಟ್‌ ನಾಸಾ ಕೇಂದ್ರ ಕಚೇರಿಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ವಿಡಿಯೋ ಕರೆ ಮಾಡಿ ನಿಕ್‌ ಹೇಗ್‌ ಜೊತೆ ಇಪ್ಪತ್ತು ನಿಮಿಷಗಳ ಕಾಲ ಮಾತನಾಡಿದರು.

Mandatory Credit: Photo by Masatoshi Okauchi/Shutterstock (10411991b) Brad Pitt ‘Ad Astra’ film press conference, National Museum of Emerging Science and Innovation, Tokyo, Japan – 12 Sep 2019

ಬ್ರಾಡ್‌ಪಿಟ್‌ ಸಿನಿಮಾ ಬಗ್ಗೆನೇ ಸಾಕಷ್ಟು ಮಾಹಿತಿ ಹಂಚಿಕೊಂಡು, ನಿಕ್‌ ಹೇಗೆ ಅಲ್ಲಿ ಜೀವನ ಸಾಗಿಸ್ತಾರೆ, ಗುರುತ್ವಾಕರ್ಷಣೆ ಇಲ್ಲದ ಜಾಗದಲ್ಲಿ ಚಲನವಲಯ ಹೇಗೆ ಇರುತ್ತೆ ಎಂಬುದನ್ನೆಲ್ಲಾ ಚರ್ಚೆ ಮಾಡಿದ ನಂತರ, ಹೆಲೋ ನಿಕ್‌ ಭಾರತದ ಚಂದ್ರಯಾನ ೨ರ ಲ್ಯಾಂಡಿಂಗ್‌ ನೋಡಲು ಸಾಧ್ಯವಾಯ್ತಾ..? ನಂತರದ ಸಂದರ್ಭಗಳನ್ನ ಅವಲೋಕನ ಮಾಡಿದ್ರಾ ಎಂದು ಕೇಳಿದ್ದಾರೆ. ಅದಕ್ಕೆ ನಿಕ್‌ ಉತ್ತರಿಸಿ ನಾನು ಹಾಗೂ ನನ್ನ ಸಹೋದ್ಯೋಗಿಗಳಿಗೆ ಸಾಧ್ಯವಾಗಿಲ್ಲ, ನಾವು ಸುದ್ದಿಗಳನ್ನ ಆಧರಿಸಿಯೇ ಕೆಲಸ ಮಾಡ್ತೀವಿ ಎಂದರು.

ಸಿನಿಮಾಕ್ಕೆ ಸಂಬಂಧಿಸಿದಂತೆ ಬ್ರಾಡ್‌ ಪಿಟ್‌ ಹಲವು ಪ್ರಶ್ನೆಗಳನ್ನ ಕೇಳಿದರು, ಆಡ್‌ ಅಸ್ಟ್ರಾ ಸಿನಿಮಾ ಟ್ರೈಲರ್‌ ನೋಡಿರುವ ನಿಕ್‌ ಜೊತೆ ಬಹಳ ಮುಖ್ಯವಾಗಿ ಗ್ರಾವಿಟಿ ಚಿತ್ರವನ್ನ ಪ್ರಸ್ತಾಪಿಸಿ ನಟ ಕ್ಲೂನಿ ಅಭಿನಯ ಚೆನ್ನಾಗಿದ್ಯಾ ಅಥವಾ ನನ್ನ ಅಭಿನಯ ಹೇಗಿದೆ ಎಂದೂ ಕೂಡ ತಮಾಷೆಯಾಗಿ ಮಾತನಾಡಿದ್ದಾರೆ.

Advertisement
Continue Reading
Advertisement
Click to comment

Leave a Reply

Your email address will not be published. Required fields are marked *

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ