ಹೀರೇಕಾಯಿ ಬಜ್ಜಿ (ಬೋಂಡಾ )
ಸಾಮಾಗ್ರಿಗಳು :- ಕಡ್ಲೆಹಿಟ್ಟು- ಮುಕ್ಕಾಲು ಕಪ್ , ಅಕ್ಕಿ ಹಿಟ್ಟು-ಅರ್ಧ ಕಪ್ , ಉಪ್ಪು ಮತ್ತು ಕಾರದ ಪುಡಿ – ರುಚಿಗೆ ತಕ್ಕಷ್ಟು , ಗರಂ ಮಸಾಲ ಪುಡಿ ಅತವಾ ಜೀರಿಗೆ ಪುಡಿ-ಅರ್ಧ ಚಮಚ , ಬಿಸಿ ಎಣ್ಣೆ -2 ಚಮಚ , ಅಡುಗೆ ಸೋಡಾ-1ಚಿಟಿಕೆ , ಸಿಪ್ಪೆ ತೆಗೆದ ದೊಡ್ಡ ಹೀರೆಕಾಯಿ -1 , ಕರಿಯಲು -ಎಣ್ಣೆ.
ತಯಾರಿಸುವ ವಿಧಾನ :- ಕಡ್ಲೆಹಿಡ್ಡಿಗೆ ಅಕ್ಕಿ ಹಿಟ್ಟು ,ಉಪ್ಪು,ಕಾರದ ಪುಡಿ , ಜೀರಿಗೆ ಪುಡಿ , ಅಡುಗೆ ಸೋಡಾ , ಮತ್ತು ನೀರು ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಕಲಿಸಿಡಬೇಕು. ಹೀರೇಕಾಯಿಯನ್ನು ತೊಳೆದು ದುಂಡಗೆ ಮಧ್ಯಮ ಗಾತ್ರದಲ್ಲಿ ಕತ್ತರಿಸಬೇಕು. ಕಲಸಿಟ್ಟ ಹಿಟ್ಟಿನಲ್ಲಿ ಅದ್ದಿ ಅದವಾಗಿ ಕಾದ ಎಣ್ಣೆಯಲ್ಲಿ ಕರೆದು ಟಿಶ್ಯೂ ಪೇಪರ್ ಮೇಲೆ ಹಾಕಬೇಕು. ಈ ಬಜ್ಜಿಗಳನ್ನು ಕಾಯಿ ಚಟ್ನಿ ಅಥವಾ ಟೊಮೇಟೊ ಸಾಸ್ ಜೊತೆಗೆ ಸವಿಯಿರಿ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?