Featured
ಹಿಂದಿಯಿಂದ ಅಖಂಡತ್ವ ಎಂಬುದು ಸಂಘಪರಿವಾರದ ಹೊಸ ಸಂಘರ್ಷ, ಭಾಗಶಃ ಭಾರತದಲ್ಲಿ ಮಾತ್ರ ಹಿಂದಿ : ಪಿಣರಾಯಿ ವಿಜಯನ್
ಕೇರಳ: ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹಿಂದಿ ದಿವಸ್ ಅಂಗವಾಗಿ ನಿನ್ನೆ ಸರಣಿ ಟ್ವೀಟ್‌ಗಳನ್ನ ಮಾಡಿ, ಹಿಂದಿಯಿಂದ ಮಾತ್ರ ಇಡೀ ದೇಶ ಒಗ್ಗೂಡಲು ಸಾಧ್ಯ ಎಂಬುದಾಗಿ ಹೇಳಿದ್ದರು. ಈ ಟ್ವೀಟ್ ಹಲವಾರು ಹಿಂದಿಯೇತರ ರಾಜ್ಯಗಳ ಮುಖ್ಯಮಂತ್ರಿಗಳ ಆಕ್ರೋಶಕ್ಕೆ ಗುರಿಯಾಗಿತ್ತು. ಅಮಿತ್ ಶಾ ಅಭಿಪ್ರಾಯಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಅಮಿತ್ ಶಾ ಹಿಂದಿ ಓಲೈಕೆಯ ಅಭಿಪ್ರಾಯ ಹಿಂದಿಯೇತರ ರಾಜ್ಯಗಳಲ್ಲಿ ಪ್ರತಿಭಟನೆಗೆ ಸಾಕ್ಷಿಯಾಗಿದೆ, ಈ ಮೂಲಕ ಸಂಘಪರಿವಾರ ದೇಶದಲ್ಲಿ ಹೊಸ ಸಂಘರ್ಷಕ್ಕೆ ನಾಂದಿಹಾಡಿದೆ, ಹಿಂದಿಯಿಂದಲೇ ಅಖಂಡತ್ವ ಎಂಬುದು ಪೂರ್ಣವಾಗಿ ತಪ್ಪಾದ ಗ್ರಹಿಕೆ, ದಕ್ಷಿಣದ ಎಲ್ಲಾ ರಾಜ್ಯಗಳು ಹಾಗೂ ಈಶಾನ್ಯ ರಾಜ್ಯಗಳಿಗೆ ಹಿಂದಿಯ ಗಂಧಗಾಳಿಯೂ ಇಲ್ಲ, ಹಿಂದಿ ಯಾರ ಮಾತೃಭಾಷೆಯೂ ಅಲ್ಲ ಎಂದು ಹೇಳಿದ್ದಾರೆ.
You may like
ಹಿಂದಿ ಹೇರುವಂತೆ ನಾನು ಯಾವತ್ತೂ ಹೇಳಿಲ್ಲ, ಹೇಳುವುದೂ ಇಲ್ಲ : ಉಲ್ಟಾ ಹೊಡೆದ ಅಮಿತ್ ಶಾ..!
ಕನ್ನಡ ಮಾತೃಭಾಷೆ ಆದರೆ ಹಿಂದಿ ಮಾತೃ : ಕೆಎಸ್ ಈಶ್ವರಪ್ಪ
ಸಿದ್ದರಾಮಯ್ಯ ವಡ್ಡ, ಮತ್ತೆ ನಾಲಗೆ ಹರಿಬಿಟ್ಟ ಈಶ್ವರಪ್ಪ..!
ಶಾ, ಸುಲ್ತಾನ, ಸಾಮ್ರಾಟ ಯಾರೇ ಆದರೂ ಸರಿ, ವಿವಿಧತೆಗೆ ಧಕ್ಕೆ ತರಲು ಸಾಧ್ಯವಿಲ್ಲ : ಕಮಲ್ ಹಾಸನ್
ಹಿಂದಿಯಿಂದ ಮಾತ್ರ ಅಖಂಡ ಭಾರತ ನಿರ್ಮಾಣ ಸಾಧ್ಯ – ಅಮಿತ್ ಶಾ : ಹಾಗಾದರೆ ಮಾತೃಭಾಷೆ..?
ಹಿಂದಿ ರಾಷ್ಟ್ರ ಭಾಷೆ ಅಂತ ಸುಳ್ಳು ಪ್ರಚಾರ, ಭಾಷೆಗಳು ಜ್ಞಾನದ ಕಿಂಡಿಗಳು, ಹೇರಿಕೆ ಬೇಡ : ಸಿದ್ದರಾಮಯ್ಯ