Featured
ಹಾಸನದ ಹಾಲಿನ ಪಾತ್ರೆಗೆ ಕೈ ಹಾಕಿದ ಬಿಎಸ್ ವೈ, ರೇವಣ್ಣಗೆ ಶಾಕ್.. ಓದಿ
ಬೆಂಗಳೂರು: ಜೆಡಿಎಸ್ ನ ಬೇರುಗಳನ್ನ ನಿಧಾನವಾಗಿ ಸಡಿಲಗೊಳಿಸುವ ಕೆಲಸಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಕೈ ಹಾಕಿದ್ದಾರೆ. ಬಹಳ ಮುಖ್ಯವಾದ ನಿರ್ಧಾರದಿಂದ ಹಾಸನ ಹಾಲು ಒಕ್ಕೂಟದಿಂದ ಚಿಕ್ಕಮಗಳೂರಿಗೆ ಮುಕ್ತಿ ನೀಡಿ, ಚಿಕ್ಕಮಗಳೂರಿಗೇ ಪ್ರತ್ಯೇಕ ಒಕ್ಕೂಟ ರಚನೆ ಮಾಡಡುವ ಸಾಧ್ಯತೆ ಬಗ್ಗೆ ಸಚಿವ ಸಿಟಿ ರವಿ ಬಳಿ ಚರ್ಚಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಚಿಕ್ಕಮಗಳೂರು ಶಾಸಕ ಹಾಗೂ ಸಚಿವ ಸಿಟಿ ರವಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚಿಕ್ಕಮಗಳೂರು ಅಭಿವೃದ್ಧಿ ಕುರಿತು ಅಭಿಪ್ರಾಯ ಪಡೆದರು. ಈ ಸಂದರ್ಭದಲ್ಲಿ ಹಾಸನ ಹಾಲು ಒಕ್ಕೂಟದಿಂದ ಚಿಕ್ಕಮಗಳೂರನ್ನ ಪ್ರತ್ಯೇಕಿಸಿ ಹೊಸ ಒಕ್ಕೂಟ ಮಾಡಲು ಸೂಚಿಸಿದ್ದಾರೆ. ಈ ಮೂಲಕ ಒಂದೂವರೆ ದಶಕಗಳ ಕಾಲ ಹಾಲು ಒಕ್ಕೂಟದ ಮೇಲೆ ಪಾರುಪತ್ಯ ಮೆರೆದಿದ್ದ ಹೆಚ್ ಡಿ ರೇವಣ್ಣರನ್ನ ಮತ್ತೆ ಹಾಸನಕ್ಕೇ ಸೀಮಿತಗೊಳಿಸಲಾಗಿದೆ.
You may like
HD Revanna | ರೇವಣ್ಣ ಅರೆಸ್ಟ್ ಬೆನ್ನಲ್ಲೇ ಹೆಂಡತಿಯಾದ ಭವಾನಿ ರೇವಣ್ಣಗೂ ಸಂಕಷ್ಟ..!
ರೇವಣ್ಣ ಅರೆಸ್ಟ್ ಬೆನ್ನಲ್ಲೇ ಭವಾನಿ ರೇವಣ್ಣಗೂ ಸಂಕಷ್ಟ!
ರೇವಣ್ಣ ಬಂಧನ ಬೆನ್ನಲ್ಲೇ SIT ಸಂಪರ್ಕಕ್ಕೆ ಬಂದ ಮೂವರು ಸಂತ್ರಸ್ತೆಯರು..!
ಗೌರಿ ಹಬ್ಬದಂದು ಹೇಮಾವತಿಗೆ ಬಾಗಿನ- 2 ಜಿಲ್ಲಾ ಉಸ್ತುವಾರಿ ಸಚಿವರಿಂದ ಹೇಮಾವತಿಗೆ ನಮನ
ಆಸ್ಪತ್ರೆಗಳಲ್ಲೂ ಕೊರೊನಾ ಭೀತಿ- ಆಲೂರು ಸರ್ಕಾರಿ ಹಾಸ್ಪಿಟಲ್ ಸೀಲ್ಡೌನ್
ಎಕ್ಸಾಂ ಹಾಲ್ಗೆ ಎಂಟ್ರಿಕೊಟ್ಟ ಭವಾನಿ ರೇವಣ್ಣ..!