Featured
ಹಳ್ಳಿ ತೋಟದಲ್ಲಿ ಊಟ ಸವಿದ ಸಿದ್ದರಾಮಯ್ಯ : ಇದೇ ನೋಡಿ ರಿಯಲ್ ಸಿದ್ದು ಸ್ಟೈಲ್
![](https://risingkannada.com/wp-content/uploads/2019/08/ಸಿದ್ದು-ಊಟ.jpeg)
ಬಾದಾಮಿ : ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲದಕ್ಕೂ ಸೈ ಎನ್ನುವ ವ್ಯಕ್ತಿ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿದ್ದರೂ, ಸಾಮಾನ್ಯನಂತೆ ಸಣ್ಣ ಹೊಟೇಲ್ನಲ್ಲಿ ಊಟ ಮಾಡಿದ್ದಾರೆ. ಬಾದಾಮಿಗೆ ಭೇಟಿ ನೀಡಿದ್ದ ಸಿದ್ದು, ಅಲ್ಲೇ ಜಮೀನಿನಲ್ಲಿ ಊಟ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ.
ಸಿದ್ದು ಊಟ ಮಾಡ್ತಿರೋದು ಹುಚ್ಚ ಹಿಡಶ್ಯಾಳದಲ್ಲಿ. ಸಾಮಾನ್ಯನಂತೆ ಜಮೀನಿನಲ್ಲಿ ಊಟ ಮಾಡಿದ್ದಾರೆ. ಉತ್ತರ ಕರ್ನಾಟಕದ ಖಡಕ್ ರೊಡ್ಡಿ, ಎಣ್ಣೆಗಾಯಿ ಸವೀತಿದ್ದಾರೆ ಸಿದ್ದು.
ಸ್ಟಾರ್ ಹೊಟೇಲ್ ಆದ್ರೂ ಸೈ, ಹಳ್ಳಿ ಮನೆಯಾದ್ರೂ ಸೈ ಕಣ್ರೀ ಅಂತಿದ್ದಾರೆ ಸಿದ್ದರಾಮಯ್ಯ. ಸಿದ್ದು ಸಾಮಾನ್ಯ ವ್ಯಕ್ತಿಯಂತೆ ಹಳ್ಳಿಯಲ್ಲಿ ಊಟ ಮಾಡ್ತಿರೋದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈಗಿನ ಕಾಲದಲ್ಲಿ ಸಾಮಾನ್ಯ ಜನರೇ ಹೀಗೆ, ಊಟ ಮಾಡಲ್ಲ. ಹೀಗಾಗಿ, ಸಿದ್ದು ಹೀಗೆ ಊಟ ಮಾಡಿದ್ದು ಗ್ರೇಟ್ ಅಂತಿದ್ದಾರೆ ಜನ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?