Connect with us

Featured

ಸೆಕ್ಸ್​ ಬಗ್ಗೆ ಆಸಕ್ತಿ ಕಡಿಮೆ ಆಗಿದೆಯಾ..? ಹಾಗಿದ್ರೆ, ಇವುಗಳನ್ನ ತಿನ್ನಿ.. ಆಮೇಲೆ ನೋಡಿ..

ರೈಸಿಂಗ್ ಕನ್ನಡ ಹೆಲ್ತ್ : ಕೆಲಸದ ಒತ್ತಡ ಹಾಗೂ ಇತರೆ ಕಾರಣಗಳಿಂದ ಕೆಲವರಿಗೆ ಸೆಕ್ಸ್​​ ಮೇಲೆ ಅಷ್ಟೊಂದು ಆಸಕ್ತಿ ಇರೋದಿಲ್ಲ. ಆದ್ರೆ, ಅಡುಗೆ ಮನೆಯಲ್ಲಿರೋ ಕೆಲವು ಆಹಾರ ಪದಾರ್ಥಗಳನ್ನ ತಿಂದ್ರೆ, ನಿಮಗೆ ಸೆಕ್ಸ್​ ಕೋರಿಕೆ ಬಾರದೆ ಇರೋದಿಲ್ಲ. ಇಷ್ಟಕ್ಕೂ ಏನೇನು ತಿನ್ನಬೇಕು ಅಂತ ನೋಡೋಣ.

ಪಾಲಾಕ್​ : ಪಾಲಾಕ್​ ಸೊಪ್ಪು ತಿನ್ನೋದ್ರಿಂದ ರಕ್ತ ಸಂಚಲನ ಹೆಚ್ಚಾಗುತ್ತೆ. ಇದರ ಜೊತೆ ಸೆಕ್ಸ್​ ಕೋರಿಕೆ ಕೂಡ ಜಾಸ್ತಿಯಾಗುತ್ತೆ.

ಬೆಳ್ಳುಳ್ಳಿ : ಬೆಳ್ಳುಳ್ಳಿ ತಿನ್ನೋದ್ರಿಂದ ಸ್ತ್ರೀ ಹಾಗೂ ಪುರುಷರು ಇಬ್ಬರಲ್ಲೂ ಶೃಂಗಾರ ಕೋರಿಕೆ, ಲೈಂಗಿಕ ಆಸಕ್ತಿ ಹೆಚ್ಚಾಗುತ್ತೆ.

ದನಿಯಾ : ದನಿಯಾ ಪುಡಿಯನ್ನ ನೀರಿನಲ್ಲಿ ಬೆರೆಸಿ, ಸ್ವಲ್ಪ ಅರಿಶಿನ ಹಾಕಿ ಕುಡಿದ್ರೆ, ತನ್ನಷ್ಟಕ್ಕೆ ತಾನಾಗಿಯೇ ಲೈಂಗಿಕ ಆಸೆ, ಲೈಂಗಿಕ ಶಕ್ತಿ ಬರುತ್ತೆ.

ವಿಟಮಿನ್​ ಡಿ ಪದಾರ್ಥಗಳು : ಮನುಷ್ಯನಲ್ಲಿ ವಿಟಮಿನ್ ಡಿ ಕಡಿಮೆಯಾದ್ರೆ, ಲೈಂಗಿಕ ಆಸೆ ಕಡಿಮೆ ಆಗುತ್ತೆ. ಇದಕ್ಕಾಗಿ ಅಣಬೆ, ಕಾರ್ನ್ ಫ್ಲೆಕ್ಸ್​, ಮೊಟ್ಟೆ, ಮೊಳಕೆ ಕಾಳುಗಳು ತಿಂದ್ರೆ, ಸೆಕ್ಸ್​ ಸಾಮರ್ಥ್ಯ ಹೆಚ್ಚಾಗುತ್ತೆ.

ಡಾರ್ಕ್​ ಚಾಕೋಲೆಟ್​ : ಡಾರ್ಕ್​ ಚಾಕಲೆಟ್​​ ತಿನ್ನೋದ್ರಿಂದಲೂ ಸೆಕ್ಸ್​ ಮೇಲೆ ಆಸೆ ಹೆಚ್ಚಾಗುತ್ತೆ.

ಸೋ, ಇನ್ಮುಂದೆ ನಿಮಗೇನಾದ್ರೂ ಸೆಕ್ಸ್​ ಮೇಲೆ ಆಸೆ, ಕೋರಿಕೆ ಕಡಿಮೆಯಾಗಿದ್ರೆ, ನಾವು ಹೇಳಿರೋ ಟಿಪ್ಸ್​ ಬಳಸಿಕೊಳ್ಳಿ.

Advertisement
ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ