Featured
ಸೂಪರ್ಸ್ಟಾರ್ ಆಗಬೇಕೆಂಬ ಕನಸು ಕಂಡಿದ್ದ ನಟಿ ದಾರುಣ ಸಾವು..! – ಯಾರು ಆಕೆ..? ಏನಾಯ್ತು..?
![](https://risingkannada.com/wp-content/uploads/2019/08/actress-jumb.jpg)
ಮುಬೈ : ಸಿನಿಮಾದಲ್ಲಿ ಮಿಂಚಬೇಕು. ಸ್ಟಾರ್ ಆಗಬೇಕು. ಸೂಪರ್ ಸ್ಟಾರ್ ಆಗಬೇಕು ಅನ್ನೋದು ಬಹುತೇಕರ ಕನಸಾಗಿರುತ್ತೆ. ಆ ಕನಸಿನ ಬೆನ್ನೇರಿ ಬಹಳಷ್ಟು ತಾರೆಯರು ಮಾಯಾನಗರಿ ಮುಂಬೈ ಸೇರ್ತಾರೆ. ಅದರಂತೆ ಕನಸು ಹೊತ್ತು ಮುಂಬೈ ಸೇರಿದ್ದ ನಟಿ ಈಗ ದಾರುಣವಾಗಿ ಮೃತಪಟ್ಟಿದ್ದಾರೆ. ಆ ನಟಿ ಹೆಸರು ಪರ್ಲ್ ಪಂಜಾಬಿ.
ನಟಿ ಪರ್ಲ್ ಪಂಜಾಬಿ ಮಾಡೆಲ್ ಕಮ್ ನಟಿಯಾಗಿದ್ರು. ಮಾಡೆಲಿಂಗ್ ಜೊತೆ ಸಣ್ಣಪುಟ್ಟ ಪಾತ್ರಗಳನ್ನ ಮಾಡ್ತಿದ್ರು. ಬಾಲಿವುಡ್ನಲ್ಲಿ ಮಿಂಚಬೇಕು, ದೊಡ್ಡ ದೊಡ್ಡ ಪಾತ್ರ ಮಾಡಬೇಕು. ಸೂಪರ್ ಸ್ಟಾರ್ ಆಗಬೇಕು ಎಂದು ಕನಸು ಕಂಡವರು. ಆದ್ರೆ, ಪರ್ಲ್ ಪಂಜಾಬಿಗೆ ಸೂಕ್ತ ಪಾತ್ರಗಳು ಸಿಗಲಿಲ್ಲ. ಇದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ರು. ಸರಿಯಾದ ಅವಕಾಶಗಳು ಸಿಗದೇ ಮನನೊಂದ ಪರ್ಲ್ ಪಂಜಾಬಿ, ತಾನು ವಾಸವಾಗಿದ್ದ ಅಪಾರ್ಟ್ಮೆಂಟ್ನಿಂದ ಜಿಗಿದು ಆತ್ಮಹತ್ಯೆಗೆ ಶರವಾಗಿದ್ದಾರೆ.
ನಟಿ ಪರ್ಲ್ ಪಂಜಾಬಿ ಮಹಾರಾಷ್ಟ್ರದ ಒಶಿವಾರದವರು. ಮುಂಬೈನಲ್ಲಿ ಅವಕಾಶಗಳಿಗಾಗಿ ಸದಾ ಕಾಯ್ತಿದ್ದವರು. ಅವಕಾಶಗಳು ಸಿಗದೇ ಇದ್ದರಿಂದ ಪರ್ಲ್ಗೆ ಒಂದು ಕಡೆ ನೋವಿತ್ತು. ಈ ನಡುವೆ, ತಾಯಿ ಜೊತೆ ಪದೇ ಪದೇ ಜಗಳ ಆಡ್ತಿದ್ರು. ಕೊನೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?