Featured
ಸುದೀಪ್ ಟ್ವಿಟ್ಟರ್ ಅಕೌಂಟ್‌ನಲ್ಲಿಯೂ ದರ್ಶನ್‌ಗೆ ಜಾಗವಿಲ್ಲ..!
![](https://risingkannada.com/wp-content/uploads/2019/08/sudeep-darshan.jpg)
![](https://risingkannada.com/wp-content/uploads/2019/08/WhatsApp-Image-2019-08-22-at-4.17.05-PM-2.jpeg)
ಬೆಂಗಳೂರು: ಒಂದು ಕಾಲದಲ್ಲಿ ಕುಚ್ಚಿಕ್ಕು ಗೆಳೆಯರಾಗಿದ್ದ ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಎರಡು ವರ್ಷಗಳಿಂದ ಮನದಲ್ಲೇ ಅಸಮಾಧಾನ ಹೊರಹಾಕುತ್ತಾ ಮಾಧ್ಯಮಗಳೆದುರು ಏನೂ ಇಲ್ಲ ಎಂಬಂತೆ ಓಡಾಡಿಕೊಂಡಿದ್ದರು. ಆದರೆ ಟ್ವಿಟ್ಟರ್‌ನಲ್ಲಿ ಇವರ ನಡುವಿನ ಮುನಿಸು ಬಯಲಾಗುತ್ತೆ ಎಂದು ಕೊಂಡಿರಲಿಲ್ಲವೇನೋ..!
ನಟ ದರ್ಶನ್ ತೂಗುದೀಪ್ ಎರಡು ವರ್ಷಗಳ ಹಿಂದೆಯೇ ಕಿಚ್ಚ ಸುದೀಪ್ ಟ್ವಿಟ್ಟರ್ ಅಕೌಂಟ್ ಅನ್‌ಫಾಲೋ ಮಾಡಿಕೊಂಡು ಸುದ್ದಿಯಾಗಿದ್ದು, ಆದರೆ ಸುದೀಪ್ ಇಂಥಹ ತಪ್ಪುಗಳನ್ನ ಮಾಡಲ್ಲ ಎಂದುಕೊಂಡಿದ್ದ ಅಭಿಮಾನಿಗಳಿಗೆ ಈಗ ಶಾಕ್..!
ಬಾಲಿವುಡ್ ನಟರಾದ ಶಾರೂಕ್ ಖಾನ್, ಸಲ್ಮಾನ್ ಖಾನ್ ಹಾಗೂ ನಟ ದರ್ಶನ್ ಸೇರಿ ೬೬ ಜನರನ್ನ ಫಾಲೋ ಮಾಡ್ತಿದ್ದ ಸುದೀಪ್, ಈಗ ದರ್ಶನ್ ಅನ್‌ಫಾಲೋ ಮಾಡುವುದರ ಮೂಲಕ ೬೫ ಜನರಿಗೆ ಸೀಮಿತಗೊಳಿಸಿದ್ದಾರೆ. ಈ ಮೂಲಕ ದರ್ಶನ್ ಮೇಲಿನ ಮುನಿಸು ಜಗಜ್ಜಾಹೀರವಾದಂತಾಗಿದೆ
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?