Connect with us

Featured

ಸಿನಿಮಾದಲ್ಲೇ ಅಲ್ಲ ವೆಬ್​ಸಿರೀಸ್​​ನಲ್ಲೂ ಇನ್ಮುಂದೆ ಹೀರೋ, ಹೀರೋಯಿನ್​​ಗಳದ್ದೇ ಹವಾ

ರೈಸಿಂಗ್ ಕನ್ನಡ ಸಿನಿಮಾ : ನಿಮ್ಮ ಕೈಯಲ್ಲಿ ಮೊಬೈಲ್​​ ಇದ್ರೆ, ಇಡೀ ಜಗತ್ತೇ ಇವತ್ತು ನಿಮ್ಮ ಕೈಯಲ್ಲಿರುತ್ತೆ. ಅಷ್ಟರ ಮಟ್ಟಿಗೆ ಟೆಕ್ನಾಲಜಿ ಬೆಳೆದಿದೆ. ಇದರ ಜೊತೆಗೆ ಇತ್ತೀಚೆಗೆ ಮನರಂಜನೆ ಜಗತ್ತು ಕೂಡ ಬದಲಾಗ್ತಿದೆ. ಈ ಮೊದಲು ಸಿನಿಮಾವನ್ನ ಥಿಯೇಟರ್​​ನಲ್ಲೇ ನೋಡಬೇಕಿತ್ತು. ಈಗ ಅದೆಲ್ಲವೂ ಹಳೇದಾಗಿದೆ. ಸಿನಿಮಾ ರಿಲೀಸ್​ ಆದ ದಿನವೇ ವೆಬ್​ನಲ್ಲೂ ರಿಲೀಸ್​ ಆಗ್ತಿವೆ. ಜೊತೆಗೆ ಸಿನಿಮಾಗೆ ಪೈಪೋಟಿ ನೀಡುವಷ್ಟು, ಸಿನಿಮಾವನ್ನೇ ಮೀರಿಸುವಂತಹ ವೆಬ್​ ಸಿರೀಸ್​ಗಳು ಬರ್ತಿವೆ.

ನೆಟ್​​ಫ್ಲಿಕ್ಸ್​, ಅಮೆಜಾನ್​ ಪ್ರೈಮ್​ ಸೇರಿದಂತೆ ಸಾಕಷ್ಟು ಆ್ಯಪ್​ಗಳು, ಆನ್​ಲೈನ್​​ನಲ್ಲೇ ವೆಬ್​​ ಸಿರೀಸ್​, ಸಿನಿಮಾಗಳನ್ನ ಬಿಡುಗಡೆ ಮಾಡ್ತಿವೆ. ಪರಿಸ್ಥಿತಿ ಹೀಗಿರಬೇಕಾದ್ರೆ, ಈಗಾಗಲೇ ಹಾಲಿವುಡ್​ನಲ್ಲಿ ಈ ವೆಬ್​ ಸಿರೀಸ್​ಗಳು ಸಿಕ್ಕಾಪಟ್ಟೆ ಫೇಮಸ್​. ಅದರಂತೆ ಹಿಂದಿಯಲ್ಲೂ ಇತ್ತೀಚೆಗೆ ಚಾಲ್ತಿಯಲ್ಲಿವೆ. ಇದೇ ವೆಬ್​ ಸಿರೀಸ್​ಗಳು ಈಗ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ರೆಡೆ ಆಗ್ತಿವೆ.

ಸಿನಿಮಾಗಳಲ್ಲಿ ಹೀರೋ, ಹೀರೋಯಿನ್​ಗಳಾಗಿ ಮಿಂಚಿದ್ದ ನಟ, ನಟಿಯರೋ ಇನ್ಮುಂದೆ ವೆಬ್​ ಸಿರೀಸ್​ಗಳತ್ತ ಮುಖ ಮಾಡ್ತಿದ್ದಾರೆ. ಈಗಾಗ್ಲೇ ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್​ ಕನ್ನಡದಲ್ಲಿ ವೆಬ್​ ಸಿರೀಸ್​ನಲ್ಲಿ ನಟಿಸೋದಾಗಿ ಹೇಳಿದ್ದಾರೆ. ಹಿಂದಿಯಲ್ಲಿ ಸೈಫ್​ ಅಲಿ ಖಾನ್​, ರಾಧಿಕಾ ಆಪ್ಟೆ, ಕೈರಾ ಅಡ್ವಾಣಿ ಸೇರಿದಂತೆ ಸಾಕಷ್ಟು ನಟ, ನಟಿಯರು ನಟಿಸ್ತಿದ್ದಾರೆ.

ಇದೀಗ ಈ ಸಾಲಿಗೆ ಸೌತ್​ ಸಿನಿಮಾ ಇಂಡಸ್ಟ್ರಿಯ ಬ್ಯೂಟಿ ಕಾಜಲ್ ಅಗರ್​ವಾಲ್​ ಕೂಡ ಸೇರ್ಪಡೆ ಆಗ್ತಿದ್ದಾರೆ. ಶೀಘ್ರವೇ ಕಾಜಲ್​, ತಮಿಳು ವೆಬ್​ ಸಿರೀಸ್​ನಲ್ಲಿ ನಟಿಸ್ತಿದ್ದಾರೆ.

Advertisement

ಜೊತೆಗೆ ಸಮಂತಾ ಕೂಡ ತೆಲುಗು ವೆಬ್​ ಸಿರೀಸ್​ನಲ್ಲಿ ನಟಿಸೋಕೆ ಸೈ ಎಂದಿದ್ದಾರೆ.

ಒಟ್ನಲ್ಲಿ ಇನ್ಮುಂದೆ ಹೀರೋ, ಹೀರೋಯಿನ್​ಗಳು ಸಿನಿಮಾದಲ್ಲಿ ಮಾತ್ರವಲ್ಲ ವೆಬ್​ ಸಿರೀಸ್​ನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ