Featured
ಸಿಕ್ಕಾಪಟ್ಟೆ ಟ್ರೋಲ್ ಆದ ನಟಿ ಕೈರಾ ಅಡ್ವಾಣಿ ‘ಮ್ಯಾಗಿ’ ಡ್ರೆಸ್..! ಸೋಶಿಯಲ್ ಮೀಡಿಯಾದ ಟ್ರೋಲ್ ಹೇಗಿದೆ ನೋಡಿ..

ರೈಸಿಂಗ್ ಕನ್ನಡ ಸಿನಿಮಾ : ಇತ್ತೀಚೆನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗೋದು ಕಾಮನ್ ಆಗ್ತಿದೆ. ಅದರಲ್ಲೂ ಸೆಲಬ್ರೆಟಿಗಳ ಪಾಡು ಹೇಳತೀರದು. ಈ ಸಾಲಿಗೆ ಈಗ ನಟಿ ಕೈರಾ ಅಡ್ವಾಣಿ ಸೇರ್ಪಡೆಯಾಗಿದ್ದಾರೆ. ಕಬೀರ್ ಸಿಂಗ್ ಸಿನಿಮಾ ಮೂಲಕ ಬಾಲಿವುಡ್ನಲ್ಲಿ ಸಕ್ಸಸ್ ಕಂಡ ಕೈರಾ ಅಡ್ವಾಣಿ, ಇತ್ತೀಚೆಗೆ ಇನ್ಸ್ಟಾ ಗ್ರಾಂನಲ್ಲಿ ಹೊಸ ಲುಕ್ಅನ್ನ ಪೋಸ್ಟ್ ಮಾಡಿದ್ರು.
ಹಳದಿ ಬಣ್ಣದ ಡ್ರೆಸ್ ಇದಾಗಿದ್ದು, ಕೈರಾ ಫ್ರೆಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ರು.
ಕೆಲವು ಮಂದಿ ಇದಕ್ಕೆ ಒಳ್ಳೇ ರೀತಿಯಾಗಿ ಕಾಮೆಂಟ್ ಮಾಡಿದ್ರೆ, ಹಲವ್ರು ಚಿತ್ರ-ವಿಚಿತ್ರವಾದ ಕಾಮೆಂಟ್
ಮಾಡಿ ಟ್ರೋಲ್ ಮಾಡಿದ್ದಾರೆ.
ಟ್ರೋಲ್ ಕಾಮೆಂಟ್ಗಳು ಹೇಗಿದ್ವು ನೋಡಿ..
- ನೀವು ಮ್ಯಾಗಿಯನ್ನು ಹೆಚ್ಚಾಗಿ ಇಷ್ಟ ಪಟ್ರೆ.. ಈ ರೀತಿಯಾಗುತ್ತೆ..
- ಮ್ಯಾಗಿ ತಿಂದು ಬೇಜಾರಾಗಿದ್ರೆ, ಅದನ್ನ ಡ್ರೆಸ್ ಮಾಡಿಕೊಳ್ಳಬಹುದು. ಜೊತೆಗೆ ಫುಡ್ ವೇಸ್ಟ್ ಕೂಡ ಆಗಲ್ಲ.
- ನಾನು ಮೊದಲು ಯೋಚನೆ ಮಾಡಿದ್ದು, ಈ ನ್ಯೂಡಲ್ಸ್ ಎಲ್ಲಿಂದ ಬಂತೂ..?
ಈ ರೀತಿಯಾಗಿ ಚಿತ್ರ, ವಿಚಿತ್ರ ಕಾಮೆಂಟ್ಗಳು, ಟ್ರೋಲ್ಗಳು ಕೈರಾ ಅಡ್ವಾಣಿಯನ್ನ ಸುತ್ತಿಕೊಂಡಿವೆ. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ಕೈರಾ ಅಡ್ವಾಣಿ, ಹ ಹ.. ಎರಡನೇ ನಿಮಿಷದಲ್ಲಿ ರೆಡಿ ಎಂದು ಪ್ರತಿಕ್ರಿಯೆ ಕೊಟ್ಟು ಜಾಣ್ಮೆ ಮೆರೆದಿದ್ದಾರೆ. ಯಾಕಂದ್ರೆ, ಮ್ಯಾಗಿ ನ್ಯೂಡಲ್ ಎರಡೇ ನಿಮಿಷದಲ್ಲಿ ರೆಡಿ ಮಾಡಬಹುದು ಅನ್ನೋದು ಫೇಮಸ್. ಅದನ್ನೇ ಕೈರಾ ರಿಪ್ಲೇ ಮಾಡಿದ್ದು, ನೆಟ್ಟಿಗರಿಂದ ಶಹಬ್ಬಾಸ್ ಎನಿಸಿಕೊಂಡಿದ್ದಾರೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















