Featured
ಸಕ್ರೆಬೈಲ್ ಬಿಡಾರದಲ್ಲಿ ಮತ್ತೊಂದು ಆನೆ ಮೃತ
![](https://risingkannada.com/wp-content/uploads/2019/08/IMG-20190823-WA0117.jpg)
ಶಿವಮೊಗ್ಗ:
ಶಿವಮೊಗ್ಗ ಸಮೀಪದ ಸಕ್ರೆಬೈಲು ಆನೆ ಬಿಡಾರದ ಕ್ರಾಲ್ ನಲ್ಲಿ ತರಬೇತಿ ಪಡೆಯುತ್ತಿದ್ದ ಗಂಡಾನೆ ಸಾವನ್ನಪ್ಪಿದ್ದು ಈ ವರ್ಷದ ಎರಡನೇ ಕಹಿ ಘಟನೆ ಇದಾಗಿದೆ.
ಕಳೆದ ವರ್ಷ ಚನ್ನಗಿರಿ ತಾಲೂಕಿನ ಉಬ್ರಾಣಿ ಕಾಡಿನಲ್ಲಿ ದಾಂಧಲೆ ಮಾಡಿದ್ದ ಆನೆಯನ್ನ ಕಷ್ಟಪಟ್ಟು ಸೆರೆಹಿಡಿಯಲಾಗಿತ್ತು, ಸೆರೆಹಿಡಿಯುವಾಗ ಅಭಿಮನ್ಯು ಎಂಬ ಆನೆ ಮೇಲೆ ಎರಗಿತ್ತು. ಕಾರ್ಯಾಚರಣೆ ವೇಳೆ ಸಾಕಷ್ಟು ಗಾಯಗೊಂಡಿದ್ದರಿಂದ ಆನೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಸಕ್ರೆಬೈಲು ಆನೆಬಿಡಾರದ ಮಾವುತರು ಹಾಗೂ ವೈದ್ಯರ ಆರೈಕೆಯಲ್ಲಿದ್ದ ಆನೆ
ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದೆ.
You may like
ಶಿವಮೊಗ್ಗದಿಂದ ಗೀತಕ್ಕ ಚುನಾವಣಾ ರಂಗಪ್ರವೇಶ…ಬೆನ್ನಿಗೆ ನಿಲ್ಲುತ್ತಂತೆ ಸ್ಯಾಂಡಲ್ ವುಡ್.!
ಬಿಜೆಪಿಗೆ ‘ಒಬಿಸಿ’ ಶಾಕ್ : ಫಸ್ಟ್ ಲಿಸ್ಟ್ ಬೆನ್ನಲ್ಲೇ ಬಂಡಾಯ ಸ್ಫೋಟ!
ಶಿವಮೊಗ್ಗದಲ್ಲಿ ಗೀತಕ್ಕಗೆ ಲಾಟರಿ.. BSY ಕುಟುಂಬಕ್ಕೆ ಗುನ್ನಾ..?
ಶಿವರಾತ್ರಿ ಹಬ್ಬ’ಕ್ಕೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್: ‘KSRTC’ಯಿಂದ ‘1,500 ಹೆಚ್ಚುವರಿ ವಿಶೇಷ ಬಸ್’ ವ್ಯವಸ್ಥೆ
Madhu Bangarappa | ಕ್ರೀಡೆ ನಮ್ಮ ಜೀವನದ ಅಗತ್ಯಗಳಲ್ಲಿ ಒಂದು : ಸಚಿವ ಎಸ್.ಮಧು ಬಂಗಾರಪ್ಪ
ಉನ್ನತ ಶಿಕ್ಷಣ ಪಡೆಯುವ ಮಕ್ಕಳ ಕನಸು ಸಾಕಾರಕ್ಕೆ ಸರ್ಕಾರದಿಂದಲೇ ವಿಶೇಷ ಕಲಿಕಾ ತರಬೇತಿ : ಸಚಿವ ಎಸ್ ಮಧು ಬಂಗಾರಪ್ಪ