Featured
ಶೃಂಗೇರಿ ಶಾರದ ಮಠದಲ್ಲಿ ಬಿಎಸ್ವೈ, ಶೋಭಾ, ಸಿಟಿ ರವಿ

ಚಿಕ್ಕಮಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಇಂದು ಶೃಂಗೇರಿ ಶ್ರೀ ಶಾರದಾಂಬ ಮಠಕ್ಕೆ ಭೇಟಿ ನೀಡಿ ಜಗದ್ಗುರು ಭಾರತೀ ತೀರ್ಥರ ಆಶೀರ್ವಾದ ಪಡೆದರು. ಶ್ರೀಗಳ ನೇತೃತ್ವದಲ್ಲಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು.
ಬಿಎಸ್ವೈಗೆ ಸಚಿವ ಸಿಟಿ ರವಿ, ಸಂಸದೆ ಶೋಭಾ ಕರಂದ್ಲಾಜೆ ಜೊತೆಯಾಗಿದ್ದಾರೆ. ಬಿಎಸ್ವೈ ಇಂದು ಗೌರಿಗದ್ದೆಗೆ ತೆರಳಿ ವಿನಯ್ ಗುರೂಜೀ ಆಶೀರ್ವಾದ ಪಡೆಯಲಿದ್ದಾರೆ. ನಂತರ ವಿಶೇಷ ಪೂಜೆ ಹೋಮ ಹವನಗಳಲ್ಲಿ ಭಾಗಿಯಾಗಲಿದ್ದಾರೆ.
You may like
ಕರಸೇವಕರಾಗಿದ್ದ ದಿನಗಳನ್ನ ನೆನೆದ ಬಿಎಸ್ವೈ! – ಹೋರಾಟ ಕ್ಷಣಗಳ ಫೋಟೋಗಳು ವೈರಲ್..!
ಸಿಎಂ ಬದಲಾವಣೆ ಸತ್ಯಕ್ಕೆ ದೂರವಾದ ಮಾತು – ಸಚಿವ ಸಿ.ಟಿ ರವಿ ಸ್ಪಷ್ಟನೆ! – ಹಾಗಾದ್ರೆ, ಸವದಿ ದೆಹಲಿಗೆ ಹೋಗಿದ್ದೇಕೆ?
ಶೃಂಗೇರಿ ಲಕ್ಷ ದೀಪೋತ್ಸವಕ್ಕೆ ರಂಗೋಲಿ ರಂಗು.. ವಿಶ್ವದ ಅತೀ ದೊಡ್ಡ ರಂಗೋಲಿ, ಅದ್ಭುತ-ಅಮೋಘ..!
ಸುಮಲತಾ ಬಿಜೆಪಿಗೆ ಬೆಂಬಲ ಕೊಡಲೇಬೇಕು : ಶೋಭಾ ಕರಂದ್ಲಾಜೆ ಹೀಗೆ ಹೇಳಿದ್ಯಾಕೆ..?
ಟಿಪ್ಪು ಆಡಳಿತ ಇದ್ದಿದ್ರೆ, ಸಿದ್ದರಾಮಯ್ಯನೂ ಬದಲಾಗ್ತಿದ್ರು..! : ಸಿಟಿ ರವಿ ಗುದ್ದು..!
ಮಾನ್ಯರೇ, ತಾಂತ್ರಿಕ ಕಾರಣದಿಂದ ಹೊಂದಿದ್ದ ಜೆಡಿಎಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ: ಪ್ರಮೋದ್ ಮಧ್ವರಾಜ್