Featured
ವಿಲನ್ ಸಿನಿಮಾ ಹೀರೋಯಿನ್ ಆ್ಯಮಿ ಜಾಕ್ಸನ್ ಹೇಗಿದ್ದಾರೆ ನೋಡಿ..! ಅಚ್ಚರಿಯ ಫೋಟೋಗಳು
ಲಂಡನ್ : ಕನ್ನಡದ ವಿಲನ್ ಸಿನಿಮಾದಲ್ಲಿ ಕಿಚ್ಚ ಸುದೀಪ್ಗೆ ನಾಯಕಿಯಾಗಿದ್ದ ಆ್ಯಮಿ ಜಾಕ್ಸನ್ ಈಗ ಗರ್ಭಿಣಿಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ತನ್ನ ಇನ್ಸ್ಟಾ ಗ್ರಾಂನಲ್ಲಿ ಆ್ಯಮಿ ಜಾಕ್ಸನ್ ಹಲವು ಫೋಟೋಗಳನ್ನ ಶೇರ್ ಮಾಡುತ್ಲೇ ಇದ್ದಾರೆ. 36 ವಾರಗಳ ಈ ತುಂಬು ಗರ್ಭಿಣಿ ಆ್ಯಮಿ ಇತ್ತೀಚೆಗೆ ಈಜುತ್ತಿದ್ದ ಫೋಟೋ ಶೇರ್ ಮಾಡಿದ್ರು.
ಈಗ ಲಂಡನ್ನಲ್ಲಿ ನಡೆದ ಸೀಮಂತದ ಫೋಟೋಗಳನ್ನ ಅಪ್ಲೋಡ್ ಮಾಡಿದ್ದು, ಖುಷಿ ಹಂಚಿಕೊಂಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?