Featured
ರಿನೋ ಆರ್ಭಟಕ್ಕೆ ಕಾರು ಪೀಸ್ ಪೀಸ್..! ವಿಡಿಯೋ ನೋಡಿ
![](https://risingkannada.com/wp-content/uploads/2019/08/ರಿನೋ.jpg)
ಜರ್ಮನಿ : ಪ್ರಾಣಿಗಳಿಗೆ ಕೋಪ ಬಂದ್ರೆ, ಯಾರನ್ನೂ ನೋಡಲ್ಲ. ತಮಗೆ ಇಷ್ಟ ಬಂದಂತೆ ವರ್ತನೆ ಮಾಡುತ್ವೆ. ಅದೇ ರೀತಿ ಜರ್ಮನಿ ಸಫಾರಿ ಪಾರ್ಕ್ನಲ್ಲೂ ಅಚ್ಚರಿಯ ಘಟನೆ ನಡೆದಿದೆ. 30 ವರ್ಷದ ಈ ರಿನೋ ಹೆಸರು, ಕುಸಿನಿ. ಅದೇನಾಯ್ತೋ ಏನೋ, ಸಫಾರಿ ಪಾರ್ಕ್ನಲ್ಲಿದ್ದ ಈ ಕಾರಿನ ಮೇಲೆ ಇದ್ದಕ್ಕಿದ್ದಂತೆ ಅಟ್ಯಾಕ್ ಮಾಡಿದೆ. ರಿನೋ ಆರ್ಭಟಕ್ಕೆ ಕಾರು ಪೀಸ್ ಪೀಸ್, ಆಗಿದ್ದು ಪುಡಿ ಪುಡಿಯಾಗಿದೆ. ಅದೃಷ್ಟವಶಾತ್ ಕಾರಿನಿಂದ ಚಾಲಕರು ಪಾರಾಗಿದ್ದಾರೆ.
ಸಫಾರಿ ಪಾರ್ಕ್ನಲ್ಲಿ ವ್ಯಕ್ತಿಯೊಬ್ಬರು ಈ ವಿಡಿಯೋ ಶೂಟ್ ಮಾಡಿದ್ದಾರೆ. ಮೂರು ಬಾರಿ ಕಾರು ಪಲ್ಟಿ ಹೊಡೆದಿದೆ. ರಿನೋ ಇದೇ ಮೊದಲ ಬಾರಿಗೆ ಈ ರೀತಿ ವರ್ತನೆ ತೋರಿದೆ. ಕಳೆದ 18 ತಿಂಗಳಿಂದ ಈ ಪಾರ್ಕ್ನಲ್ಲೇ ರಿನೋ ಇದ್ದು, ಯಾವುದೇ ತೊಂದರೆ ಮಾಡಿರಲಿಲ್ಲ ಎಂದು ಪಾರ್ಕ್ನ ಅಧಿಕಾರಿಗಳು ಹೇಳಿದ್ದು, ಇನ್ಮುಂದೆ ಸೂಕ್ತ ಭದ್ರತೆ ಒದಗಿಸೋದಾಗಿ ತಿಳಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?