Connect with us

Featured

ರಾತ್ರಿ.. ಗಂಡಸು.. ಎಣ್ಣೆ..! : ದರ್ಶನ್​​ಗೇ ಟಾಂಗ್​ ಕೊಟ್ಟರಾ ಕಿಚ್ಚ ಸುದೀಪ್​..?

ಬೆಂಗಳೂರು : ಕಿಚ್ಚ ಸುದೀಪ್​, ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿ ಇರ್ತಾರೆ. ಆದ್ರೆ, ಇತ್ತೀಚೆಗೆ ಸುದೀಪ್ ಮಾಡಿರೋ ಆ ಒಂದು ಟ್ವೀಟ್​, ಇಡೀ ಚಿತ್ರರಂಗ ಚರ್ಚೆ ಮಾಡುವಂತೆ ಮಾಡಿದೆ. ಕೇವಲ ಚಿತ್ರರಂಗವೇ ಅಲ್ಲ, ಅಭಿಮಾನಿಗಳ ಮಧ್ಯೆ ವಾರ್​ಗೂ ಇದು ಕಾರಣವಾಗಿದೆ. ಆ ಟ್ವೀಟ್​ ಹೀಗಿದೆ ನೋಡಿ..

‘Real Men don’t need Alcohol and the sun to set to become a man’ Found it an awesome one.. ಅಂದ್ರೆ, ಗಂಡಸು ಎನಿಸಿಕೊಳ್ಳಲು ಮದ್ಯಪಾನ ಮಾಡಬೇಕಾಗಿಲ್ಲ. ಕತ್ತಲು ಆಗಲಿ ಎಂದು ಕಾಯಬೇಕಾಗಿಲ್ಲ, ಎಂದು ಸುದೀಪ್​ ಟ್ವೀಟ್​ ಮಾಡಿದ್ದಾರೆ. ಎಲ್ಲೋ ಓದಿದ ಸುಂದರ ಸಾಲುಗಳು ಈಗ ನೆನಪಾದವು ಎಂದು ಬರೆದಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ರಾತ್ರಿ.. ಗಂಡಸು.. ಎಣ್ಣೆ..! : ಸುದೀಪ್​ ಟಾಂಗ್​ ಕೊಟ್ಟಿದ್ದು ಯಾರಿಗೆ..?

ಇಷ್ಟಕ್ಕೂ ಸುದೀಪ್​ ಈ ರೀತಿ ಟ್ವೀಟ್​ ಮಾಡಿದ್ದು ಯಾರಿಗೆ ಅನ್ನೋದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಅಭಿಮಾನಿಗಳು ಸೇರಿದಂತೆ ಇಡೀ ಚಿತ್ರರಂಗ ತಲೆಕೆಡಿಸಿಕೊಂಡಿದೆ. ಯಾರಿಗೂ ಅರ್ಥವಾಗದ ರೀತಿ ಸುದೀಪ್ ಟ್ವೀಟ್ ಮಾಡಿದ್ದು ಯಾಕೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

Advertisement

ಎದುರಾಳಿ ಯೋಗ್ಯನಾದ್ರೆ ಮಾತ್ರ ಫೈಟ್​ ಮಾಡುವೆ..!

ಇದೇ ಟ್ವೀಟ್​ನಲ್ಲಿ ಮತ್ತೊಂದು ಫೋಟೋ ಕೂಡ ಇದೆ. ಇದರಲ್ಲೂ ಸಂದೇಶ ಇದ್ದು, ಎದುರಾಳಿ ಯೋಗ್ಯನಾದ್ರೆ ಮಾತ್ರ ಅವನೊಂದಿಗೆ ಫೈಟ್​ ಮಾಡುವೆ ಎನ್ನುವ ಅರ್ಥದ ಸಾಲುಗಳಿವೆ. ಇಷ್ಟಕ್ಕೂ ಯಾರು ಆ ಎದುರಾಳಿ..? ಯಾಕೆ ಈ ರೀತಿಯ ಟ್ವೀಟ್​ ಅಂತ ಅಭಿಮಾನಿಗಳು ಕಾಮೆಂಟ್​ ಮಾಡಿದ್ದಾರೆ.

ದರ್ಶನ್​​ಗೆ ಟಾಂಗ್​ ಕೊಟ್ಟರಾ ಸುದೀಪ್​..?

ಕಿಚ್ಚ ಸುದೀಪ್​ ಟ್ವೀಟ್​​ ಮಾಡಿದ್ದು ದರ್ಶನ್​​ಗೆ ಟಾಂಗ್​ ಕೊಡೋಕಾ..? ಹೀಗೊಂದು ಕಾಮೆಂಟ್​ಗಳು ಫ್ಯಾನ್ಸ್​ಗಳು ಮಾಡ್ತಿದ್ದಾರೆ. ಡಿ ಬಾಸ್​ಗೆ ಸುದೀಪ್​ ಟಾಂಗ್​ ಕೊಟ್ಟಿದ್ದಾರೆ ಅಂತ ಅಭಿಮಾನಿಗಳು ಹೇಳ್ತಿದ್ರೆ, ಈ ರೀತಿಯ ರಾಜಕೀಯ ಬೇಡ ಅಂತ ಕೆಲವು ಅಭಿಮಾನಿಗಳು ಹೇಳ್ತಿದ್ದಾರೆ.

ಒಟ್ಟಿನಲ್ಲಿ ಸುದೀಪ್​ ಟ್ವೀಟ್​ ಹಲವು ಪ್ರಶ್ನೆಗಳನ್ನ ಹಾಗೂ ಅನುಮಾನಗಳನ್ನ ಹುಟ್ಟಿಹಾಕಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸ್ಪಷ್ಟ ಉತ್ತರ ಸಿಕ್ಕೇ ಸಿಗುತ್ತೆ ಅಂತಿದೆ ಗಾಂಧಿನಗರ..

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ